ತುಮಕೂರು: ಸರ್ಕಾರಿ ಅಧಿಕಾರಿಯಾದವರು ಸಮಾಜಕ್ಕೆ, ಸರ್ಕಾರಕ್ಕೆ ಋಣಿಯಾಗಿ ಕೆಲಸ ಮಾಡಬೇಕು. ಅಧಿಕಾರಿ ವರ್ಗವಾಗಿ ಹೋದರೂ ಅವರು ಮಾಡಿರುವ ಕೆಲಸಗಳ ಮೂಲಕ ಜನರು ಅಧಿಕಾರಿಯನ್ನು ಸ್ಮರಿಸುವಂತೆ ಕೆಲಸ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು. ಶನಿವಾರ ನಗರದ…