ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ ; ಎಸ್.ಟಿ.ಶ್ರೀನಿವಾಸ್

ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ಸಂಸದರು ಹಾಗೂ ಹಿರಿಯ ನಾಯಕರನ್ನು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಯ ವೇಳೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿರುವ ಕ್ರಮ ಖಂಡನೀಯ…

ಗಾನ ಕೋಗಿಲೆ ಎಸ್.ಜಾನಕಿಗೆ ಆರ್ಕೆಸ್ಟ್ರಾ ಕಲಾವಿದರ ಗೀತ ನಮನ

ತುಮಕೂರು: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿಯವರ ಅಪೂರ್ವ ಸಂಗೀತ ಸಾಧನೆಯನ್ನು ಸ್ಮರಿಸುವ ‘ಎಸ್. ಜಾನಕಿಯವರ ಗಾನ ನಮನ’ ಕಾರ್ಯಕ್ರಮವು ತುಮಕೂರು ಜಿಲ್ಲಾ ಆರ್ಕೆಸ್ಟ್ರಾ ಕಲಾವಿದರ ಸಂಘ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ…

ಶಿರಾದಲ್ಲಿ ವಿಷಪೂರಿತ ಆಹಾರ ಸೇವಿಸಿ ಕುರಿಗಳ ಸಾವು: ಸಂತ್ರಸ್ತ ಮಾಲೀಕನಿಗೆ ₹2.55 ಲಕ್ಷ ಪರಿಹಾರ ವಿತರಿಸಿದ ಸಚಿವ ಜಿ. ಪರಮೇಶ್ವರ್

ತುಮಕೂರು: ಶಿರಾ ತಾಲ್ಲೂಕಿನ ಮಾರನಗೆರೆಗೊಲ್ಲಹಟ್ಟಿ ನಿವಾಸಿ ಬಲರಾಮ ಬಿನ್ ಮಾರಣ್ಣ ಅವರಿಗೆ ಸೇರಿದ 32 ಕುರಿಗಳು ಹಾಗೂ 2 ಮೇಕೆಗಳು ಮೇಯಲು ಬಿಟ್ಟಾಗ ವಿಷಪೂರಿತ ಆಹಾರ ಸೇವಿಸಿ ದಿನಾಂಕ 12-07-2026 ಮತ್ತು 13-07-2026 ರಂದು (ಭಾನುವಾರ ಮತ್ತು ಸೋಮವಾರ) ಮೃತಪಟ್ಟಿದ್ದವು.  …

ಮಣ್ಣೆತ್ತಿನ ಅಮಾವಾಸ್ಯೆ: ಭೂಮಿತಾಯಿಗೆ ಕೃತಜ್ಞತೆಯ ನಮನ, ರೈತರ ಬದುಕಿನ ಸಂಸ್ಕೃತಿ ಹಬ್ಬ

ವಿಶೇಷ ವರದಿ : ಎಂ. ಕೆ. ರಂಗನಾಥ, ಜಿಲ್ಲಾ ವರದಿಗಾರರು   ಮಣ್ಣಿದ್ದರೆ ಜೀವನವಿದೆ; ರೈತನಿದ್ದರೆ ಅನ್ನವಿದೆ.” ಈ ಮಾತು ನಮ್ಮ ಜೀವನದ ಮೂಲ ಸತ್ಯವನ್ನು ತಿಳಿಸುತ್ತದೆ. ಭಾರತ ಕೃಷಿ ಪ್ರಧಾನ ರಾಷ್ಟ್ರ. ನಮ್ಮ ಸಂಸ್ಕೃತಿ, ಆರ್ಥಿಕತೆ ಮತ್ತು ಬದುಕಿನ ಪದ್ಧತಿ…

ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ತುಮಕೂರು ಲೇಕ್‌ ರನ್‌ 2026

ತುಮಕೂರು:ತುಮಕೂರು ರನ್ನರ್ ಕ್ಲಬ್ ಟ್ರಸ್ಟ್(ರಿ), ವತಿಯಿಂದ ಕಾರ್ಗಿಲ್ ವಿಜಯೋತ್ಸವ ಓಟದ ಅಂಗವಾಗಿ ತುಮಕೂರು ಲೇಕ್ ರನ್ -2026 ನ್ನು ಜುಲೈ 26 ರ ಭಾನುವಾರ ನಗರದ ಅಮಾನೀಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ರನ್ನರ್ ಕ್ಲಬ್ ನ ಪ್ರೊ.ರವಿ ತಿಳಿಸಿದ್ದಾರೆ.  …

ವಕೀಲರ ಮೇಲಿನ ಹಲ್ಲೆ ಖಂಡಿಸಿ ವಕೀಲರ ಪ್ರತಿಭಟನೆ ; ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು

ತುಮಕೂರು: ನಗರದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಹಿರಿಯ ವಕೀಲರಾದ ಎಂ.ಸಿ. ರವೀಶ್ ಅವರ ಮೇಲೆ ಬಿ.ಎ. ನಿರಂಜನ್ ಎಂಬುವವರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸದೆ ಕಲಾಪಗಳಿಂದ ದೂರ…

ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರಿಗೆ ಬಿತ್ತು ಸಜೆ

ತುಮಕೂರು:ದಿನಾಂಕ:6-6-2022ರಂದು ನಗರದ ಮರಳೂರು ದಿಣ್ಣೆ, ಅಂಕಿತ ಶಾಲೆ ಬಳಿ ಟಾಟಾ ಸಫಾರಿ ವಾಹನದಲ್ಲಿ 10ಕೆ.ಜಿ 669 ಗ್ರಾಂ ಗಾಂಜಾ ಸೊಪ್ಪು ಮತ್ತು ಎಂ.ಡಿ.ಎಂ.ಎ ನಿಷೇಧಿತ ಕ್ರಿಸ್ಟಲ್ 4.05ಗ್ರಾಂ ಮಾರುತ್ತಿದ್ದ ಅಸಾದುಲ್ಲಾ ಷರೀಫ್ ಮತ್ತು ಅಯೂಬ್ ಪಾಷಾ ಎಂಬುವವರನ್ನು ಸಿಇ.ಎನ್.ಪೋಲೀಸರು ದಾಳಿ ಮಾಡಿ…

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭಿಸಿದರೆ ಲಕ್ಷಾಂತರ ರೈತರೊಂದಿಗೆ ಪ್ರತಿಭಟನೆ-ಕೆ.ಟಿ.ಶಾಂತಕುಮಾರ್

ತುಮಕೂರು:ಹೇಮಾವತಿ ನಮ್ಮ ನೀರು ನಮ್ಮ ಹಕ್ಕು,ತುಮಕೂರು ಜಿಲ್ಲೆಗೆ ಈವರೆವಿಗೂ 24 ಟಿಎಂಸಿ ನೀರು ಹರಿದಿಲ್ಲ,ಆದರೆ ಮಾಗಡಿ ರಾಮನಗರಕ್ಕೆ ತೆಗೆದುಕೊಂಡು ಹೋಗಲು ಡಿ.ಕೆ.ಶಿವಕುಮಾರ್ ಸಂಚು ರೂಪಿಸಿ ಜಿಲ್ಲೆಯ ರೈತರಿಗೆ ವಂಚಿಸುತ್ತಿದ್ದಾರೆ,ನಮಗೆ ನೀರಿಗೆ ಭರವಿದೆ,ಹೇಮಾವತಿ ಕೆನಾಲ್ ಉದ್ಘಾಟನೆ ಆದ್ದರಿಂದ ಈವರೆವಿಗೂ ಗೋರೂರು ಡ್ಯಾಂನಿಂದ ೨೪…

ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ತುಮಕೂರು ನಗರದಲ್ಲಿ ಪ್ರತಿಭಟನೆ

ತುಮಕೂರು: ಚಾಮರಾಜಪೇಟೆಯ ಶಾಸಕರಾದ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಅಲ್ಪಸಂಖ್ಯಾತರು ಹಾಗೂ ವಿವಿಧ ಸಮುದಾಯಗಳ ಜನರು ನಗರ ಟೌನ್‌ಹಾಲ್ ವೃತ್ತ ಪ್ರತಿಭಟನೆ ನಡೆಸಿದರು.     ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ…

ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕನ್ನಡಿಗನ ಸಾಧನೆ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಹೆಮ್ಮೆಯ ಪುತ್ರರಾದ ಶ್ರೀ ಶ್ರೀನಿವಾಸ ಬಿ. ಅವರು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ. ಪ್ರಸ್ತುತ ಅವರು ತಿಪಟೂರಿನ ಕಲ್ಪತರು ವಿದ್ಯಾ ಸಂಸ್ಥೆ…