ಮಹಿಳೆಯರು ಸ್ವಂಉದ್ಯೋಗ ಕೈಗೊಳ್ಳಲು ಫ್ಯಾಷನ್ ಡಿಸೈನಿಂಗ್ ಉಪಕಾರಿ-ತೇಜಸ್ವಿನಿ

ತುಮಕೂರು:ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಟೈಲರಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ ಅತ್ಯಂತ ಉಪಯುಕ್ತವಾಗಿದೆ,ಮಹಿಳೆಯರು ಅಬಲೆಯಲ್ಲ ಎಲ್ಲ ರಂಗಗಳಲ್ಲಿ ತನ್ನ ಶಕ್ತಿ ಸಾಮರ್ಥ್ಯಗಳನ್ನು ತೋರಿದ್ದಾಳೆ,ಭೂಮಿಯಿಂದ ಚಂದ್ರಯಾನದವರೆಗೆ ಸಾಧಿಸಿ ತೋರಿಸಿದ್ದಾಳೆ,ಟೈಲರಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ ಕಲಿತರೆ ನಾವೇ ಹತ್ತಾರು ಜನರಿಗೆ ಕೆಲಸ ಕೊಡಬಹುದು,ಈ ಮೂಲಕ…

ಬಕ್ರೀದ್‌ ಹಬ್ಬಕ್ಕೆಂದು ಕೂಡಿ ಹಾಕಿದ್ದ 80ಕ್ಕೂ ಹೆಚ್ಚು ಗೋವುಗಳನ್ನು ಸಂರಕ್ಷಿಸಿದ ತುಮಕೂರು ಜಿಲ್ಲಾ ಪೊಲೀಸ್

ತುಮಕೂರು ನಗರದ ಹೃದಯ ಭಾಗದಲ್ಲಿರುವ ವಾರ್ಡ್ ಸಂಖ್ಯೆ ಹನ್ನೊಂದರಲ್ಲಿ ರಾಜೀವ್ ಗಾಂಧಿ ನಗರದಲ್ಲಿ ಬಕ್ರೀದ್ ಹಬ್ಬಕ್ಕಾಗಿ ಬಳಸಲು ಕೂಡಿ ಹಾಕಲಾಗಿದ್ದ ಸುಮಾರು 80ಕ್ಕೂ ಹೆಚ್ಚು ಗೋವುಗಳನ್ನ ತುಮಕೂರು ಜಿಲ್ಲಾ ಪೊಲೀಸರು ರಕ್ಷಿಸಿದ್ದಾರೆ .   ಖಚಿತ ಮಾಹಿತಿಯ ಮೇಲೆ ತುಮಕೂರು ವಿಭಾಗದ…

ಜಗತ್ತಿನಲ್ಲಿ ಬೆಲೆಕಟ್ಟಲಾಗದ ವಸ್ತು ತಾಯಿ,ವಿಶ್ವದ ಶ್ರೇಷ್ಠ ವ್ಯಕ್ತಿ ತಾಯಿ-ನಟರಾಜಶೆಟ್ಟಿ

ತುಮಕೂರು:ತಂದೆ-ತಾಯಿ ವಿಶ್ವದ ಶ್ರೇಷ್ಠ ವಸ್ತುಗಳು,ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತ ರುಚಿಯಿಲ್ಲ,ತಾಯಿಗೆ ಯಾರೂ ಸಹ ಸಮಾನರಲ್ಲ,ಅಂತಹ ತಾಯಂದಿರನ್ನು ನೆನಪಿಸಿಕೊಳ್ಳುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು,ತಾಯಿ ಅಂದರೆ ತ್ಯಾಗ,ಹತ್ತು ಜನ ಮಕ್ಕಳನ್ನು ಒಬ್ಬ ತಾಯಿ ಕೂಲಿ ಮಾಡಿ ಭಿಕ್ಷೆ ಬೇಡಿ ಸಾಕುತ್ತಾಳೆ,ಸಲಹುತ್ತಾಳೆ ಆದರೆ ಅದೇ ಹತ್ತು ಮಕ್ಕಳು…

ಮೆಳೇಹಳ್ಳಿ ಕೆರೆಯ ಮಣ್ಣು ದಂಧೆಕೋರರಿಗೆ ಕಡಿವಾಣ ಬೀಳುವುದಾದರು ಯಾವಾಗ?

ತುಮಕೂರು : ತಾಲ್ಲೂಕಿನ ಕೋರಾ ಹೋಬಳಿ ಮೆಳೇಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.         ಕಳೆದ ಹಲವಾರು ದಿನಗಳಿಂದ ಪೈಪೋಟಿ…

ತುಮಕೂರು ಹೆಸರಿಗೆ ಮಸಿ ಬಳಿಯುವ ಯತ್ನ: ಬಿಜೆಪಿ ಶಾಸಕರ ಟೀಕೆ

ತುಮಕೂರು: ನಗರದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರು ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಿಸಬೇಕು ಎಂದು ಕೊಟ್ಟ ಕರೆ ಆಘಾತಕಾರಿಯೂ, ರೈತ ವಿರೋಧಿಯೂ, ಜಿಲ್ಲೆಗೆ ಇರುವ ಐತಿಹಾಸಿಕ ಹೆಸರಿಗೆ…

ಅಧಿಕಾರ ರಾಮಯ್ಯನವರ ಜನರೋಧನಾ ಸಮಾವೇಶ ; ಕೆ ಆರ್ ಎಸ್ ಪಕ್ಷ ಆಗ್ರಹ

ಕುಡಿಯುವ ನೀರಿಗೆ 5ಕೋಟಿ, ಇವೆಂಟ್ ಗೆ 12 _ಕೋಟಿ. ಸರ್ಕಾರದ ಮೂರು ವರ್ಷದ ಸಾಧನೆ ಸಮಾವೇಶಕ್ಕಾಗಿ 12 ಕೋಟಿಯನ್ನು ವಿಶೇಷ ಭೂಸ್ವಾಧೀನ ಪ್ರಕರಣಗಳಲ್ಲಿ ಠೇವಣಿಯಾಗಿಟ್ಟಂತ ಹಣದ ಬಡ್ಡಿ ದುಡ್ಡಿಗೆ ಕೈ ಹಾಕಿದೆ. ಬಡವರ ಮಕ್ಕಳ ವಸತಿ ಶಾಲೆಗೆ in-take ಹೆಚ್ಚಿಸಲು 11ಕೋಟಿ…

ಗುಡಿಸಲು ನಿರ್ಮಿಸಿ ಪ್ರತಿಭಟನೆ ಮಾಡಲು ಹೊರಟವರನ್ನು ಬಂಧಿಸಿದ ಪೊಲೀಸರು

    ತುಮಕೂರು – ತುಮಕೂರಿನಲ್ಲಿ ರಾಜ್ಯ ಸರ್ಕಾರದಿಂದ ಮೂರು ವರ್ಷದ ಆಡಳಿತ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇ 19ರಂದು ತುಮಕೂರಿನಲ್ಲಿ ಸರ್ಕಾರದಿಂದ ಸಾಧನ ಸಮಾವೇಶ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮಕ್ಕೆ ಕೇವಲ ಒಂದು ದಿನ ಬಾಕಿ ಇದ್ದು.…

ಅತೀ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡಿ ರಾಜ್ಯದ ಗಮನ ಸೆಳೆದ ತುಮಕೂರು ಜಿಲ್ಲಾ ಆಸ್ಪತ್ರೆ

ತುಮಕೂರು.:ತುಮಕೂರು ಜಿಲ್ಲಾಸ್ಪತ್ರೆಯ ನರರೋಗ ವಿಭಾಗದ ನುರಿತ ಶಸ್ತçಚಿಕಿತ್ಸಾ ತಂಡ ಕಳೆದ 8 ತಿಂಗಳಲ್ಲಿ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಜಿಲ್ಲಾ  ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯ ನರರೋಗ…

ಲಭ್ಯತೆ ಆಧರಿಸಿ ಕೆರೆಗಳಿಗೆ ನೀರು ತುಂಬಿಸಿ ; ಮಾಜಿ ಸಚಿವ ಸೊಗಡು ಶಿವಣ್ಣ

ತುಮಕೂರು: ಮಳೆ ವಿಳಂಬವಾಗಿ ಜಿಲ್ಲೆಯ ಜನ, ಜಾನುವಾರು, ಹಕ್ಕಿಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೇಮಾವತಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಜಿಲ್ಲೆಯ ಕೆರೆಗಳಿಗೆ ತುಂಬಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದರು.    …

ತುಮಕೂರಿನ ಜನರೇ ಮೀನು ತಿನ್ನುವ ಮುನ್ನ ಎಚ್ಚರ …………………………!!!!!

ತುಮಕೂರು – ಕೆರೆಗೆ ಹರಿದು ಬರುತ್ತಿರುವ ಕಲುಷಿತ ನೀರಿನ ಜೊತೆಗೆ ಬಿಸಿಲಿನ ತಾಪಮಾನ ಏರಿಕೆಯ ಹೊಡೆತಕ್ಕೆ ಸಿಲುಕಿದ ಬೃಹತ್ ಗಾತ್ರದ ಮೀನುಗಳು ಸಾವನ್ನಪ್ಪಿರುವ ಘಟನೆ ಮಲ್ಲಸಂದ್ರ ಕೆರೆಯಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಕೆರೆಯ ಸುತ್ತ ಮತ್ತಲಿನ ಗ್ರಾಮಕ್ಕೆ ಸಾಂಕ್ರಾಮಿಕ ರೋಗ ಹರಡುವ…