ತುಮಕೂರಿನ ಡಾ. ಎಸ್ ನರೇಂದ್ರ ಕುಮಾರ್ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸೆಂಟ್ರಲ್ ಕ್ರಿಶ್ಚಿಯನ್ ಯೂನಿವರ್ಸಿಟಿಯು ನವದೆಹಲಿಯಲ್ಲಿ ಜರುಗಿದ ಘಟಿಕೋತ್ಸವದಲ್ಲಿ ಪ್ರತಿಷ್ಠಿತ “ಭಾರತ ಗೌರವ ಸನ್ಮಾನ್ ಅವಾರ್ಡ್ “ನೀಡಿ ಗೌರವಿಸಿದೆ.

ಇವರ ಸಾಧನೆಗೆ ಜ್ಞಾನಗಂಗಾ ವಿದ್ಯಾ ಸಂಸ್ಥೆ,ಶ್ರೀನಿವಾಸ ಪದ್ಮಾವತಿ ಸಂಸ್ಕೃತ ವೇದ ಪಾಠಶಾಲೆ, ರೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗ, ಸ್ನೇಹಿತರು, ಬಂಧು ಮಿತ್ರರು, ಹಿತೈಷಿಗಳು ಶುಭಕೋರಿದ್ದಾರೆ.
