
ತುಮಕೂರಿನ ಹರಿ ಓಂ ಬಿ.ಪಂತ್ ಮತ್ತು ರೇಣುಕಾ ಪಂತ್ ರವರ ಸುಪುತ್ರಿ ರಕ್ಷಾ.ಎಚ್. ಪಂತ್ ರವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್(579) ನಲ್ಲಿ ಪಾಸಾಗಿರುತ್ತಾರೆ.
ಇವರ ಸಾಧನೆಗೆ ಸಪ್ತಗಿರಿ ಪಿಯು ಕಾಲೇಜಿನ ಸಿಬ್ಬಂದಿ, ಕುಟುಂಬ ವರ್ಗ, ಹಿತೈಷಿಗಳು, ಸ್ನೇಹಿತರು, ಡಾ. ಸುಧಾಕರ ಸಂಗಡಿಗರು ಅಭಿನಂದಿಸಿದ್ದಾರೆ.
