ತುಮಕೂರಿನ ದತ್ತ ಎಸ್ ಬಿ ಮತ್ತು ಅನ್ನಪೂರ್ಣ ಕೆ.ಆರ್ ರವರ ಸುಪುತ್ರ ಎಸ್ ಡಿ ಆದಿತ್ಯ ಶರ್ಮ ರವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿರುತ್ತಾರೆ (584 ).

ಇವರ ಸಾಧನೆಗೆ ಸರ್ವೋದಯ ಪಿಯು ಕಾಲೇಜಿನ ಸಿಬ್ಬಂದಿ, ಕುಟುಂಬ ವರ್ಗ, ಹಿತೈಷಿಗಳು, ಸ್ನೇಹಿತರು, ಡಾ. ಸುಧಾಕರ ಶರ್ಮ ಸಂಗಡಿಗರು ಅಭಿನಂದಿಸಿದ್ದಾರೆ.