ಚಂದನ. ಟಿ. ಗ್ರಾಮೀಣ ಪ್ರತಿಭೆಯ ಸಾಧನೆ

ತರೂರಿನ ರೇಣುಕಮ್ಮ ಮತ್ತು ತಿಪ್ಪೇಶ್ ರವರ ಸುಪುತ್ರಿ ಚಂದನ. ಟಿ. ರವರು ದ್ವಿತೀಯ ಪಿ. ಯು. ಸಿ. ವಾಣಿಜ್ಯ ಶಾಸ್ತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

 

 

 

ಇವರ ಸಾಧನೆಗೆ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ, ಹಿತೈಷಿಗಳು,ಸ್ನೇಹಿತರು, ಸುಧಾಕರ ರವರ ಸಂಗಡಿಗರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!