ದ್ವಿತೀಯ ಪಿ. ಯು. ಸಿ ಯಲ್ಲಿ ಅದ್ವಿತೀಯ ಸಾಧನೆ

ತುಮಕೂರಿನ ಶ್ರೀ. ರಾಜಣ್ಣ ಮತ್ತು ಶ್ರೀಮತಿ. ರಾಧಿಕಾ ರವರ ಪುತ್ರ ಕರಣ್ ಎನ್ ರಾಜ್ ದ್ವಿತೀಯ ಪಿ. ಯು. ಸಿ ಪಿ. ಸಿ ಎಂ. ಬಿ ಯಲ್ಲಿ 600 ಕ್ಕೆ 571 ಅಂಕಗಳನ್ನು ಪಡೆದಿರುತ್ತಾರೆ.

 

 

 

 

ಇವರ ಸಾಧನೆಗೆ ಪರಿಶ್ರಮ ನೀಟ್ ಅಕಾಡೆಮಿಯ ಸಿಬ್ಬಂದಿ ವರ್ಗ, ಶ್ವೇತಾ ರವರ ಕುಟುಂಬ ವರ್ಗ, ಹಿತೈಷಿಗಳು, ಸುಧಾಕರ ರವರ ಸಂಗಡಿಗರು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!