ಸ್ವಾಮಿಯ ಪವಾಡ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು !!!!!

ತಿಪಟೂರು: ಹೊನ್ನವಳ್ಳಿ ಹೋಬಳಿಯ ಪಾತಪನಹುಲಿ ಹಳ್ಳಿಯ ಕಾಲೋನಿಯ ಪಿರಿಯಾಪಟ್ಟಣದಮ್ಮ ದೇವಸ್ಥಾನದಲ್ಲಿ ನಡೆದ ಘಟನೆ ತಾಲೂಕಿನ ಜನ ಅಚ್ಚರಿ ಪಡುವಂತಾಗಿದೆ.   ಕಾಲೋನಿ ಜನರ ಗ್ರಾಮದ ದೇವರುಗಳಾಗಿರುವ ಪಿರಿಯಾಪಟ್ಟಣದಮ್ಮನ ಮತ್ತು ಅಣ್ಣಪ್ಪ ಸ್ವಾಮಿಯವರ ಕಟ್ಟಳೆ ಪೂಜೆಯನ್ನು ಭಾನುವಾರ ರಾತ್ರಿ ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿದ್ದಾರೆ.ನಂತರ…