ಬಿಜೆಪಿ ಕಾರ್ಯಕರ್ತರೊಬ್ಬರ ಪ್ಯಾಂಟ್‌ ಅಲ್ಲಿ ಇದ್ದ ದುಡ್ಡ ಅಪೇಸ್‌ ಮಾಡಿದ ಭೂಪ

ಸೇವಾ ಸಂಕಲ್ಪ ಅಭಿಯಾನದಲ್ಲಿ ಕಳ್ಳರ ಕೈಚಳಕ. ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ನಡೆದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ.

 

 

ಬಿಜೆಪಿ ಕಾರ್ಯಕರ್ತರೊಬ್ಬರ ಪ್ಯಾಂಟ್ ನಲ್ಲಿ ಇರಿಸಿದ್ದ 60,000 ಹಣವನ್ನು ಪ್ಯಾಂಟ್ ಜೇಬನ್ನು ಕತ್ತರಿಸಿ ಹಣವನ್ನು ಎಗರಿಸಿದ ಪಿಟ್‌ ಪಾಕೇಟರ್ಸ್.. ಪಿಕ್ ಪಾಕೆಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ತುಮಕೂರಿನ ಮಹಾದೇವ್ ಎಂಬುವರ ಪ್ಯಾಂಟ್‌ ನಲ್ಲಿದ್ದ  ಹಣವನ್ನು ಪಿಕ್ ಪ್ಯಾಕೇಟ್ ಮಾಡಿರುವ ಖದೀಮರು ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆಂದು ತಿಳಿದು ಬಂದಿದೆ.

 

 

ಮಹಾದೇವ ಎಂಬುವವರು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ ಅವರ ಬೆಂಬಲಿಗ ಹಾಗೂ ಅವರೊಟ್ಟಿಗೆ ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದರು ಎಂದು ಹೇಳಲಾಗಿದೆ. ಕಾರ್ಯಕ್ರಮದ ಸ್ಥಳದಲ್ಲಿ ನೂಕು ನುಗ್ಗುಲು ಎಚ್ಚಾಗಿದ್ದ ಕಾರಣ ಸುಲಭವಾಗಿ ಹಣ ಎಗರಿಸಿದ್ದಾರೆ.

 

Leave a Reply

Your email address will not be published. Required fields are marked *