ರಂಗಭೂಮಿ ಕಲಾವಿದನ ಕನಸಿನ ಕೂಸು `ಕಾಮನ್ ಮ್ಯಾನ್’

ಡಾ.ಎನ್ ನರಸಿಂಹಮೂರ್ತಿ ಅವರು ಸದ್ಯ ರಿಯಲ್ ಎಸ್ಟೇಟ್ ನಲ್ಲಿ ದೊಡ್ಡ ಸಾಧನೆಯನ್ನ ಮಾಡಿದ್ದಾರೆ. ಇದೀಗ ನಿರ್ಮಾಪಕನಾಗಿ ಕಾಮನ್ ಮ್ಯಾನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಟನೆಯನ್ನು ಮಾಡಿದ್ದಾರೆ. ಹಾಗಂತ ನಟನೆಯನ್ನೇನು ನರಸಿಂಹಮೂರ್ತಿ ಅವರು ಪ್ಯಾಷನ್ ಗೋಸ್ಕರ ಮಾಡಿರೋದಲ್ಲ, ಚಿಕ್ಕ ವಯಸ್ಸಿನಿಂದಾನೇ ರಂಗಭೂಮಿ…