ತುಮಕೂರು : ತುಮಕೂರು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆ ರಂಗೇರಿದ್ದು ಇನ್ನೇನು ಎರಡೇ ದಿನ ಬಾಕಿ ಇದೆ ಎನ್ನುವಾಗಲೇ ಹಲವಾರು ಊಹಾಪೋಹಗಳು, ಗಾಸಿಪ್ಗಳಿಗೆ…
ಪ್ರಮುಖ ಸುದ್ದಿಗಳು
ಸರ್ಕಾರಿ ಆಸ್ಪತ್ರೆಯನ್ನುಕಬಳಿಸಲು ಹೊರಟಿರುವ ರಿಯಲ್ ಎಸ್ಟೇಟ್ ಏಜೆಂಟ್ ಗಳು!
ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ರಿಯಲ್ ಎಸ್ಟೇಟ್ ಕಿಂಗ್ ಮೇಕರ್ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯನ್ನು…
ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.
ಮೇಷ : ಈ ದಿನ ನಿಮಗೆ ಆರ್ಥಿಕವಾಗಿ ಲಾಭವನ್ನು ತರಲಿದೆ. ಉದ್ಯಮದಲ್ಲಿ ನಿಮಗೆ ಲಾಭ ಕಾದಿದೆ. ಸಹೋದರರ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ.…
ಗ್ರಾಮೀಣ ಪ್ರತಿಭೆಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಕ್ರೀಡೆ ಅವಶ್ಯಕ
ಕುಣಿಗಲ್: ಮಾನಸಿಕ ಮತ್ತು ದೈಹಿಕವಾಗಿ ಕ್ರೀಡೆ ಅತ್ಯಂತ ಶ್ರೇಷ್ಠ ಸಾಧನವೆಂಬುದು ಅವಶ್ಯಕವಾಗಿದೆ. ಕ್ರೀಡೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಯುವ…
ವಾರ್ಷಿಕೋತ್ಸವ ಸಂಭ್ರಮ – ತನುಶ್ರೀ ಪ್ರಕಾಶನ, ಸೂಲೇನಹಳ್ಳಿ
ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ ಸಂಸ್ಥೆಯ ಮೊದಲ ವಾರ್ಷಿಕೋತ್ಸವ ಸಮಾರಂಭವನ್ನು ಚಿತ್ರದುರ್ಗ ನಗರದ ರೋಟರಿ ಬಾಲ ಭವನದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ…
ಸಂಗೀತದಿಂದ ಚತುರ್ವಿಧ ಪರುಷಾರ್ಥ ಸಾಧನೆ
ತುಮಕೂರು: ’ಮಾನವನ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಆಯಾಮಗಳ ಮೇಲೆ ಸಂಗೀತವು ಪ್ರಭಾವ ಬೀರುತ್ತದೆ. ಜಗತ್ತಿಂದು ಜ್ಞಾನದಾಹಿ ಸಮಾಜನಿರ್ಮಾಣಕ್ಕೆ ಒತ್ತು…
ರಾಶಿ ಭವಿಷ್ಯ ದಿನಾಂಕ 07/12/2021
ಮೇಷ : ಇಂದು ಅನೇಕ ವಿಚಾರಗಳಲ್ಲಿ ನೀವು ನಿರಾಶೆಗೊಳ್ಳಲಿದ್ದೀರಿ. ಪ್ರೇಮ ಜೀವನದಲ್ಲಿ ನಿಮಗೆ ನೋವುಂಟಾಗಲಿದೆ. ಕುಟಂಬದ ವಿವಾದಗಳ ವಿಚಾರದಲ್ಲಿ ಮೌನಕ್ಕೆ ಜಾರಿದಷ್ಟು ನಿಮಗೆ…
ಕನ್ನಡ ಉಳಿಸುವ ಕಾರ್ಯವಾಗಲಿ
ತುಮಕೂರು – ಇತ್ತೀಚಿನ ದಿನಗಳಲ್ಲಿ ಅನ್ಯಭಾಷಿಗರ ಹಾವಳಿಯಿಂದ ಕನ್ನಡ ಭಾಷೆಯು ಅಳಿವಿನಂಚಿಗೆ ಬರುತ್ತಿದ್ದು, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಎಂದು…
ಬಾಂಗ್ಲಾದೇಶದಲ್ಲಿ ಡಾ.ಸ್ಟಾಲಿನ್ ರಾಮ್ಪ್ರಕಾಶ್ರವರ ಭಾರತೀಯ ವೈದ್ಯನ ಸಾಧನೆ ಅಸ್ಥಿಮಜ್ಜೆ ಕಸಿ ಶಸ್ತçಚಿಕಿತ್ಸೆಯಲ್ಲಿ ಯಶಸ್ವಿ : ಪುನರ್ ಜನ್ಮ ಪಡೆದ ಮಗು
ತುಮಕೂರು: ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮಕ್ಕಳ ಮತ್ತು ಕ್ಯಾನ್ಸರ್ ತಜ್ಞರಾದ ಡಾ. ಸ್ಟಾಲಿನ್ರಾಮ್ಪ್ರಕಾಶ್ ಅವರು ಬಾಂಗ್ಲಾದೇಶದ…
ಪರಿಸ್ಥಿತಿ ಕೈ ಮೀರಲೂ ಮುಂಚೆ ಶಾಲೆಗಳನ್ನು ಬಂದ್ ಮಾಡಲಾಗುವುದು : ಶಿಕ್ಷಣ ಸಚಿವ
ಬೆಂಗಳೂರು: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು…