ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ತುಮಕೂರು ಲೇಕ್‌ ರನ್‌ 2026

ತುಮಕೂರು:ತುಮಕೂರು ರನ್ನರ್ ಕ್ಲಬ್ ಟ್ರಸ್ಟ್(ರಿ), ವತಿಯಿಂದ ಕಾರ್ಗಿಲ್ ವಿಜಯೋತ್ಸವ ಓಟದ ಅಂಗವಾಗಿ ತುಮಕೂರು ಲೇಕ್ ರನ್ -2026 ನ್ನು ಜುಲೈ 26 ರ ಭಾನುವಾರ ನಗರದ ಅಮಾನೀಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ರನ್ನರ್ ಕ್ಲಬ್ ನ ಪ್ರೊ.ರವಿ ತಿಳಿಸಿದ್ದಾರೆ.  …