ಮೇಷ : ಹೊಸ ಹೂಡಿಕೆಗಳನ್ನು ಮಾಡುವವರು ನೀವಾಗಿದ್ದರೆ ಈ ದಿನ ಶುಭಕರವಾಗಿದೆ. ಒಮ್ಮೆ ಪೋಷಕರ ಎದುರು ನಂಬಿಕೆ ಕಳೆದುಕೊಂಡ ನೀವು ಆ ನಂಬಿಕೆಯನ್ನು…
ಪ್ರಮುಖ ಸುದ್ದಿಗಳು
ಗಂಗೆಗೆ ಜನಜೀವನವನ್ನು ಸಮೃದ್ಧಗೊಳಿಸುವ ಶಕ್ತಿಯಿದೆ
ತುಮಕೂರು: ಭಾರತೀಯ ಪರಂಪರೆಯು ಪಂಚಮಹಾಭೂತಗಳಲ್ಲಿ ಒಂದಾದ ನೀರಿಗೆ ವಿಶೇ? ಸ್ಥಾನ ನೀಡಿದೆ. ’ಜಲ’ವೆನ್ನುವುದು ಕೇವಲ ’ನೀರು’ ಅಲ್ಲ; ಅದು ಮನು?ನನ್ನು ಜನನ…
ಶ್ರೀ ಸಿದ್ಧಗಂಗಾ ಮಠದ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಪರಿಶೀಲಿಸಿದ ಮುಖ್ಯ ಅಭಿಯಂತರ-ಶಿವಯೋಗಿ ಹಿರೇಮಠ್
ತುಮಕೂರು:ತುಮಕೂರು ನಗರದ ಕ್ಯಾತ್ಸಂದ್ರದಿಂದ ಶ್ರೀ ಸಿದ್ಧಗಂಗಾ ಮಠಕ್ಕೆ ಹೋಗುವ ಭಕ್ತಾದಿಗಳಿಗಾಗಿ ರೈಲ್ವೇ ಕೆಳಸೇತುವೆ ಮತ್ತು ಮೇಲ್ಸೇತುವೆ ಕಾಮಗಾರಿಗಳ ಪರಿಶೀಲನೆ ಮಾಡಲು ಲೋಕೋಪಯೋಗಿ…
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೇಟಿ
ತುಮಕೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರಿನ ವಿವಿಧ ಬಡಾವಣೆಗಳಲ್ಲಿ ಹಲವಾರು ಮನೆಗಳು ಬಿದಿದ್ದು ಹಾಗೂ ಹಲವಾರು ಮನೆಗಳಿಗೆ ಮಳೆಯ ನೀರು…
ಸಾರ್ವಜನಿಕರ ರಕ್ಷಣೆ ನಂತರ ಬಾಗಿಣ ಅರ್ಪಣೆ – ಶಾಸಕ ಜಿ.ಬಿ.ಜ್ಯೋತಿಗಣೇಶ್ ರಿಂದ ಚಾಲನೆ
ತುಮಕೂರಿನ ಅಮಾನಿಕೆರೆಯು ಸುರಿದ ಭಾರಿ ಮಳೆಯಿಂದಾಗಿ ಕೋಡಿ ಹರಿದ ಕಾರಣ ಗಂಗಾ ಪೂಜೆ ನೇರವೇರಿಸಿ, ಬಾಗಿಣ ಅರ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ ಹಿನ್ನಲೆಯಲ್ಲಿ …
ಮಲೆನಾಡನ್ನು ನೆನಪಿಸುತ್ತಿರುವ ಗಡಿನಾಡು
ಕಡಮಲಕುಂಟೆ ಕೆರೆ ಸಂಪೂರ್ಣ ಭರ್ತಿ, ಹೆಚ್ಚುವರಿ ನೀರು ನಾಗಲಮಡಿಕೆಯತ್ತ ಪಯಣ ಕಡಮಲಕುಂಟೆ ಗ್ರಾಮದ ಅಕ್ಕಮ್ಮನಕೆರೆ ಸುಮಾರು 30 ವರ್ಷದ ನಂತರ ಕೆರೆ…
ವೇದಾದ್ಯನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ
ಕೆ. ಆರ್. ಎಸ್. ಸಂಸ್ಕೃತ ಮತ್ತು ವೇದಾಧ್ಯಯನ ಅಕಾಡೆಮಿ, ತುಮಕೂರು ವತಿಯಿಂದ ಶ್ರೀ ಶಂಕರ ಪ್ರಾರ್ಥನಾ ಮಂದಿರ, ಕ್ಯಾತ್ಸಂದ್ರ ಇಲ್ಲಿ…
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಡಾ.ಕೆ.ಶಿವಚಿತ್ತಪ್ಪ ಕರೆ
ತುಮಕೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ವಿದ್ಯಾರ್ಥಿಗಳು ಆತ್ಮವಿಶ್ವಾಸ, ಕೌಶಲ್ಯ, ಶ್ರದ್ದೆ, ಸಮಯಪ್ರಜ್ಞೆ ಇತ್ಯಾದಿಗಳ ಮೂಲಕ ಯಶಸ್ಸುನ್ನು ಸಾಧಿಸಬಹುದು.…
ಪದವಿ ಪೂರ್ವ ಶಿಕ್ಷಣ ಇಲಾಖೆ ಮದ್ಯಂತರ ಪರೀಕ್ಷೆಯನ್ನು ನಡೆಸುವ ಆತಂಕಕಾರಿ ನಡೆಯನ್ನು ವಿರೋಧಿಸಿ ಪಿಯು ಇಲಾಖೆ ವಿರುದ್ದ ಎಬಿವಿಪಿ ಹೋರಾಟ
ರಾಜ್ಯದ ಎಲ್ಲ ಪದವಿ ಪೂರ್ವ ದ್ವಿತೀಯ ವ?ದ ವಿದ್ಯಾರ್ಥಿಗಳ ಹಿತದ ವಿರುದ್ದದಲ್ಲಿ ಮದ್ಯಂತರ ತೀರ್ಮಾನ ತೆಗೆದುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ…
ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು:ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಗಿರೀಶ್ ಗೌಡ
ಪಾವಗಡ: ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಶಾಲೆಯ ನವೀಕರಣ ಕಾಮಗಾರಿಗೆ ಧನಸಹಾಯ ಮಾಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಗಿರೀಶ್…