ಸರ್ಕಾರಿ ಆಸ್ಪತ್ರೆಯನ್ನುಕಬಳಿಸಲು ಹೊರಟಿರುವ ರಿಯಲ್ ಎಸ್ಟೇಟ್ ಏಜೆಂಟ್ ಗಳು!

ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ರಿಯಲ್ ಎಸ್ಟೇಟ್ ಕಿಂಗ್ ಮೇಕರ್ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯನ್ನು…

ಗ್ರಾಮೀಣ ಪ್ರತಿಭೆಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಕ್ರೀಡೆ ಅವಶ್ಯಕ

ಕುಣಿಗಲ್: ಮಾನಸಿಕ ಮತ್ತು ದೈಹಿಕವಾಗಿ ಕ್ರೀಡೆ ಅತ್ಯಂತ ಶ್ರೇಷ್ಠ ಸಾಧನವೆಂಬುದು ಅವಶ್ಯಕವಾಗಿದೆ. ಕ್ರೀಡೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಯುವ…

ಸಂಗೀತದಿಂದ ಚತುರ್ವಿಧ ಪರುಷಾರ್ಥ ಸಾಧನೆ

ತುಮಕೂರು: ’ಮಾನವನ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಆಯಾಮಗಳ ಮೇಲೆ ಸಂಗೀತವು ಪ್ರಭಾವ ಬೀರುತ್ತದೆ. ಜಗತ್ತಿಂದು ಜ್ಞಾನದಾಹಿ ಸಮಾಜನಿರ್ಮಾಣಕ್ಕೆ ಒತ್ತು…

ಕನ್ನಡ ಉಳಿಸುವ ಕಾರ್ಯವಾಗಲಿ

ತುಮಕೂರು – ಇತ್ತೀಚಿನ ದಿನಗಳಲ್ಲಿ ಅನ್ಯಭಾಷಿಗರ ಹಾವಳಿಯಿಂದ ಕನ್ನಡ ಭಾಷೆಯು ಅಳಿವಿನಂಚಿಗೆ ಬರುತ್ತಿದ್ದು, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಎಂದು…

ಬಾಂಗ್ಲಾದೇಶದಲ್ಲಿ ಡಾ.ಸ್ಟಾಲಿನ್ ರಾಮ್‌ಪ್ರಕಾಶ್‌ರವರ ಭಾರತೀಯ ವೈದ್ಯನ ಸಾಧನೆ ಅಸ್ಥಿಮಜ್ಜೆ ಕಸಿ ಶಸ್ತçಚಿಕಿತ್ಸೆಯಲ್ಲಿ ಯಶಸ್ವಿ : ಪುನರ್ ಜನ್ಮ ಪಡೆದ ಮಗು

ತುಮಕೂರು: ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮಕ್ಕಳ ಮತ್ತು ಕ್ಯಾನ್ಸರ್ ತಜ್ಞರಾದ ಡಾ. ಸ್ಟಾಲಿನ್‌ರಾಮ್‌ಪ್ರಕಾಶ್ ಅವರು ಬಾಂಗ್ಲಾದೇಶದ…

ರಾಜ್ಯಮಟ್ಟದ ಸಂಗೀತ ಸಮ್ಮೇಳನ ಉದ್ಘಾಟನೆಗೆ ಕ್ಷಣಗಣನೇ : ವೀರೇಶಾನಂದಶ್ರೀ

ತುಮಕೂರು : ಸಂಗೀತ ಕಲಾರತ್ನ ವಿದ್ವಾನ್ ಎಸ್ ಕೃ?ಮೂರ್ತಿಯವರ ಜನ್ಮಶತಮಾನೋತ್ಸವದ ಅಂಗವಾಗಿ ಬೆಂಗಳೂರು ಗಾಯನ ಸಮಾಜದ ೫೧ನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನವನ್ನು…

ವಿದ್ಯೋದಯ ಕಾನೂನು ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ

ವಿದ್ಯೋದಯ ಕಾನೂನು ಕಾಲೇಜಿನ ಐ ಕ್ಯೂ ಎ ಸಿ ಅಡಿಯಲ್ಲಿ ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಎನ್ ಎಸ್ ಎಸ್…

ಶ್ರೀದೇವಿ ವಿದ್ಯಾ ಸಂಸ್ಥೆಗಳಲ್ಲಿ ಜಪಾನೀಸ್ ಭಾಷಾ ಕಲಿಕಾ ಕೇಂದ್ರ ಸ್ಥಾಪನೆ

ತುಮಕೂರು: ಜಪಾನ್ ದೇಶವು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಭಾರತದೊಡನೆ ಅತ್ಯುತ್ತಮ ರಾಜಕೀಯ, ವಾಣಿಜ್ಯ ಮತ್ತು ಔದ್ಯೋಗಿಕ ಸಂಬಂಧಗಳನ್ನು ಹೊಂದಿದ್ದು ವಿದ್ಯುನ್ಮಾನ, ವಾಹನ…

ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆಗೆ ಕೌಶಲ್ಯ ನೈಪುಣ್ಯತೆ ಅಗತ್ಯ

ತುಮಕೂರು : ವಿದ್ಯಾರ್ಥಿಗಳು ಪಠ್ಯಕ್ರಮಗಳೊಂದಿಗೆ ಅಗತ್ಯವಿರುವ ಕೌಶಲ್ಯದ ನೈಪುಣ್ಯತೆ, ಉದ್ಯೋಗಾಂಕ್ಷಿಯ ಕೌಶಲ್ಯದ ವ್ಯಕ್ತಿತ್ವ ಡೆವಲಪ್‌ಮೆಂಡ್ ಕೌಶಲ್ಯ ಮತ್ತು ಸಂವಹನ ಕೌಶಲ್ಯಗಳ ಅಗತ್ಯತೆಯನ್ನು…

ಶಾಸಕ ಗೌರಿಶಂಕರ್ ರವರು ಹಾಕಿಸಿದ್ದ ಲಸಿಕೆಯು ಸಂಪೂರ್ಣ ಅಸಲಿ ಜನರು ಆತಂಕ ಪಡುವ ಅಗತ್ಯವಿಲ್ಲ : ಟಿ.ಆರ್.ನಾಗರಾಜು

ಜನವರಿ ತಿಂಗಳಿನಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ನಡೆಸಿದ್ದ ಲಸಿಕಾ ಅಭಿಯಾನ ನಡೆಸಿದರು ಇದಕ್ಕೆ ಸಂಬಂಧಿಸಿದಂತೆ ತುಮಕೂರಿನ RTI ಕಾರ್ಯಕರ್ತ…

error: Content is protected !!