ತುಮಕೂರು: ದಿನ ನಿತ್ಯದಲ್ಲಿ ವ್ಯವಹರಿಸುವಾಗ ಎಲ್ಲರು ಕನ್ನಡವನ್ನೇ ಬಳಸಿ ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕಾಲೇಜಿನ ಸಾಹೇ…
ನಿಮ್ಮ ಜಿಲ್ಲೆಯ ಸುದ್ದಿಗಳು
ಕುಲಾಂತರಿ ತಳಿ ಮುಸುಕಿನ ಜೋಳ ಕ್ಷೇತ್ರ ಪ್ರಯೋಗಕ್ಕೆ ಪರವಾನಿಗೆ ನೀಡಬಾರದೆಂದು – ಪತ್ರ ಚಳುವಳಿ
ಶಿರಾ ತಾಲೂಕಿನ ಚಿಗುರು ಯುವಜನ ಸಂಘದ ಸದಸ್ಯರು ಕುಲಾಂತರಿ ತಳಿ ಮುಸುಕಿನ ಜೋಳದ ಕ್ಷೇತ್ರ ಪ್ರಯೋಗಕ್ಕೆ ಅನುಮತಿ ನೀಡಬಾರದೆಂದು ದೊಡ್ಡಆಲದಮರ ಗ್ರಾಮದ…
ಸೇತುವೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಪಿ ಡಬ್ಲೂ ಡಿ ಇಲಾಖೆ ನಿರ್ಲಕ್ಷ್ಯ
ಗುಬ್ಬಿ. ರಾಜೇನಹಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಪಿ ಡಬ್ಲೂ ಡಿ ಇಲಾಖೆ ನಿರ್ಲಕ್ಷ್ಯ. ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ. ಗುಬ್ಬಿ ತಾಲ್ಲೂಕಿನ…
ಜಲ ಜೀವನ್ ಮಿ?ನ್ ಯೋಜನೆಗೆ ಸಮುದಾಯದ ಸಹಕಾರ ಮುಖ್ಯ: ಆಯುಕ್ತ ಡಾ:ಪ್ರಕಾಶ್ ಕುಮಾರ್
ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿ?ನ್ ಯೋಜನೆಗೆ ಸಮುದಾಯದ ಸಹಕಾರ ಮುಖ್ಯ ಎಂದು ಗ್ರಾಮೀಣ ಕುಡಿಯುವ ನೀರು…
ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ನಗರದ ಹಲವೆಡೆ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ರವರ ವತಿಯಿಂದ ಅನ್ನಸಂತರ್ಪಣೆ
ತುಮಕೂರು : ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ನಗರದ ಗುಬ್ಬಿಗೇಟ್ ವೃತ್ತ, ಭದ್ರಮ್ಮ ಸರ್ಕಲ್, ಕ್ಯಾತ್ಸಂದ್ರ ಸರ್ಕಲ್ ನಲ್ಲಿ ಮಾಜಿ ಶಾಸಕ…
ವಿಂಗ್ಸ್ ಫ್ಯಾಷನ್ ಇವೆಂಟ್ಸ್ನಲ್ಲಿ 7 ವರ್ಷದ ಬಾಲಕಿ ಎಸ್. ಸಂಸ್ಕೃತಿ ಅವರು ಪ್ರಥಮ
ತುಮಕೂರು- ನಗರದಲ್ಲಿ ಅರುಂಧತಿ ಲಾಲ್ ರವರು ಆಯೋಜಿಸಿದ್ದ ವಿಂಗ್ಸ್ ಫ್ಯಾಷನ್ ಇವೆಂಟ್ಸ್ನಲ್ಲಿ 7 ವರ್ಷದ ಬಾಲಕಿ ಎಸ್. ಸಂಸ್ಕೃತಿ ಅವರು ಪ್ರಥಮ…
ಕಾರಾಗೃಹ ಬಂದಿಗಳಿಗೆ ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮ
ದಿನಾಂಕ 1.11.2021 ಸೋಮವಾರ ಮಧುಗಿರಿ ತಾಲ್ಲೂಕು ಉಪಕಾರಾಗೃಹದಲ್ಲಿ ಲೋಕ ಶಿಕ್ಷಣ ಇಲಾಖೆ ಹಾಗೂ ಕಾರಾಗೃಹ ಸುಧಾರಣಾ ಸೇವಾ ಇಲಾಖೆ ಮಧುಗಿರಿ ಮತ್ತು…
ಉತ್ಸವ ಮೂರ್ತಿಗಳಾಗದೇ ತೇರು ಎಳೆಯುವ ಸೇನಾನಿಗಳಾಬೇಕು
ತುಮಕೂರು: ನಾವು ಕನ್ನಡ ಭಾಷೆ, ಕಲೆ, ಸಂಸ್ಕೃತಿ ಎಂಬ ತೇರಿನ ಉತ್ಸವ ಮೂರ್ತಿಗಳಾಗದೆ ರಥವನ್ನು ಮುನ್ನಡೆಸುವ ಸಾರಥಿಗಳಾಗಬೇಕು. ಕನ್ನಡಾಂಬೆಯ ಉತ್ಸವ ಮೂರ್ತಿಯನ್ನು…
ಕನ್ನಡ ಭಾಷೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕರೆ
ತುಮಕೂರು: ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಗೆ ಮಹತ್ವದ ಸ್ಥಾನವಿದ್ದು ನಮ್ಮ ಭಾಷೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವತ್ತ ಕನ್ನಡಿಗರು ಪ್ರಮಾಣಿಕ ಪ್ರಯತ್ನ…
ವಿದ್ಯಾರ್ಥಿಗಳು ಉತ್ತಮ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು
ತುಮಕೂರು: ಇತ್ತೀಚಿನ ದಿನಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ರೋಗಿಗಳನ್ನು ಆರೈಕೆ ಮಾಡುವಾಗ ಅವರ ಸಮಸ್ಯೆಯನ್ನು ಗುರುತಿಸಿ, ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಬೇಕು, ವಿದ್ಯಾರ್ಥಿಗಳು…