ಈಗ ಕಲಿಯುಗವಾಗಿರುವುದರಿಂದ ಹೆಚ್ಚಿನ ವಾಸ್ತುಗಳು ಕೆಟ್ಟ ಶಕ್ತಿಗಳಿಂದ ಪ್ರಭಾವಿತವಾಗುತ್ತವೆ. ಈ ತೊಂದರೆಯು ಮಂದ ಅಂದರೆ ಶೇ.೧-೨ರಿಂದ, ತೀವ್ರ ಅಂದರೆ ಶೇ.೬ ರಷ್ಟಿರಬಹುದು.…
ಪ್ರಮುಖ ಸುದ್ದಿಗಳು
ಬೆಳ್ಳಿ ಲೋಕೇಶ್ ಅವರು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು
ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ್ 12 ರಂದು ನಡೆಯಲಿರುವ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ಬೆಳ್ಳಿ ಲೋಕೇಶ್ ಅವರು…
ಕೋಲಾರದಲ್ಲಿ ಶ್ರೀ ದತ್ತ ಭಕ್ತರ ಮೇಲೆ ಜಿಹಾದಿಗಳ ಆಕ್ರಮಣ ಖಂಡಿಸಿ ಮತ್ತು ಸಲ್ಮಾನ್ ಖುರ್ಷಿದ ವಿವಾದಿತ ಪುಸ್ತಕ ನಿಷೇಧ ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಬೆಂಗಳೂರು ನಲ್ಲಿ ಮನವಿ
ಬೆಂಗಳೂರು :- ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯ ವತಿಯಿಂದ ಕೋಲಾರದಲ್ಲಿ ದತ್ತ ಭಕ್ತಾದಿಗಳ ಮೇಲೆ ಮತಾಂಧರ ಆಕ್ರಮಣ ಖಂಡಿಸಿ…
ಹೊಸ ತಂತ್ರಜ್ಞಾನ ಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ರೈತರು ಅಧಿಕ ಇಳುವರಿ ಪಡೆಯಬಹುದು
ತುಮಕೂರು: ಹೊಸ ಹೊಸ ತಂತ್ರಜ್ಞಾನ ಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ರೈತರು ಅಧಿಕ ಇಳುವರಿ ಪಡೆಯಬಹುದು ಎಂದು ಪ್ರಗತಿಪರ ರೈತ ಜಯಸಿಂಹರಾವ್…
ಬಿಟ್ ಕಾಯಿನ್ ಎಂದರೇನು?
ಬಿಟ್ ಕಾಯಿನ್ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾರಿ ಹಗರಣ ನಡೆದಿದೆ ಎಂದು ರಾಜಕೀಯ ಪಕ್ಷಗಳು…
ಬಿನ್ನವತ್ತಳೆ ಸಮಪಿ೯ಸಲ್ಪಡುವ ಕಾಯ೯ಕ್ರಮ
ಶ್ರೀ ಕೃಷ್ಣ ಮಂದಿರ.ಕೆ.ಆರ್. ಬಡಾವಣೆ. ತುಮಕೂರು. ಆಖಿಲ ಭಾರತ ಮಾಧ್ವ ಮಂಡಲ ತುಮಕೂರು ಹಾಗೂ ತುಮಕೂರಿನ ನಾಗರಿಕರ ಪರವಾಗಿ ಪರಮ ಪೂಜ್ಯ…
ನಾಡು ನುಡಿ ಅಭಿವೃದ್ಧಿಯಲ್ಲಿ ಕನ್ನಡ ಭಾಷಾ ಪತ್ರಿಕೆಗಳ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ
ಚಿತ್ರದುರ್ಗ; ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ ಪ್ರಾದೇಶಿಕ ಮಟ್ಟದ…
ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ 66ನೇ ಕನ್ನಡ ರಾಜ್ಯೋತ್ಸವ
ತುಮಕೂರು: ದಿನ ನಿತ್ಯದಲ್ಲಿ ವ್ಯವಹರಿಸುವಾಗ ಎಲ್ಲರು ಕನ್ನಡವನ್ನೇ ಬಳಸಿ ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕಾಲೇಜಿನ ಸಾಹೇ…
ಸೇತುವೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಪಿ ಡಬ್ಲೂ ಡಿ ಇಲಾಖೆ ನಿರ್ಲಕ್ಷ್ಯ
ಗುಬ್ಬಿ. ರಾಜೇನಹಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಪಿ ಡಬ್ಲೂ ಡಿ ಇಲಾಖೆ ನಿರ್ಲಕ್ಷ್ಯ. ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ. ಗುಬ್ಬಿ ತಾಲ್ಲೂಕಿನ…
ಜಲ ಜೀವನ್ ಮಿ?ನ್ ಯೋಜನೆಗೆ ಸಮುದಾಯದ ಸಹಕಾರ ಮುಖ್ಯ: ಆಯುಕ್ತ ಡಾ:ಪ್ರಕಾಶ್ ಕುಮಾರ್
ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿ?ನ್ ಯೋಜನೆಗೆ ಸಮುದಾಯದ ಸಹಕಾರ ಮುಖ್ಯ ಎಂದು ಗ್ರಾಮೀಣ ಕುಡಿಯುವ ನೀರು…