ಗೋವಿಂದರಾಜು ತೇಜೋವದೆ ಮಾಡಲು ಮುಂದಾಗಿದ್ದ ರೇಷ್ಮಾ ಎಂಬ ಮಹಿಳೆಯು ವೇಷ್ಯಾವಟಿಕೆ ನಡೆಸುತ್ತಿದಳು ಎಂದು ಹೇಳಲಾಗುವ ವಿಡಿಯೋ ಇದೀಗ ವೈರಲ್ ಆಗಿದ್ದು ಆಕೆ ಬೇಕು ಎಂತಾಳೆ ಜೆಡಿಎಸ್ ಅಭ್ಯರ್ಥಿಯನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಹುನ್ನಾರ ನಡೆಸಿದ್ದಳು ಎಂದು ಹೇಳಲಾಗಿದೆ.
ಇತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗೋವಿಂದರಾಜು ಜೊತೆ ಮಾತನಾಡಿದ್ದಳು ಎನ್ನಲಾದ ಆಡಿಯೋ ತುಣುಕುಗಳು ಬಾರಿ ಚರ್ಚೆಗೆ ಕಾರಣವಾಗಿತ್ತು
ಪ್ರಕರಣ ಪೊಲೀಸ್ ಠಾಣೆ ಮಡಿಲಿಗೆ ಹೋಗಿದ್ದು ಸತ್ಯಾಸತ್ಯತೆ ಶುದ್ಧವಾದ ತನಿಖೆಯಿಂದ ಹೊರ ಬರಬೇಕಿದೆ