ಚುನಾವಣೆ ಸಮೀಪದಲ್ಲಿ ಜೆಡಿಎಸ್ ಅಭ್ಯರ್ಥಿ ಹುಚ್ಚಾಟವಾಡಿ ತಗಲಾಕಿಕೊಂಡಿರುವ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು, ಚುನಾವಣಾ ಪ್ರಚಾರ ನೆಪದಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ಮಾತನಾಡಿರುವ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಮಹಿಳೆ.
ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಹಾಗೂ ಮಹಿಳೆ ಮಾತನಾಡಿರುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅತ್ಯಂತ ವೈರಲ್ ಆಗಿದೆ. ಪರಸ್ಪರ ಹುಡುಗಿ ಬಗ್ಗೆ ಮಾತನಾಡಿರುವ ಆಡಿಯೋ ಸಂಭಾಷಣೆ..
ಎಲ್ಲಿ ಸರ್ ಬರಲಿಲ್ಲ ಅಂತಾ ಕೇಳುವ ಮಹಿಳೆ..
ಬರ್ತಿನಿ ಇರಮ್ಮ ಎನ್ನುವ ಗೋವಿಂದರಾಜು..
ಹುಡುಗಿಯರ ಪೋಟೊ ಕಳಿಸು ಎಂದಿರುವ ಗೋವಿಂದರಾಜು…..
ಪೋಟೊ ಕಳಿಸಿರುವ ಮಹಿಳೆ..
ಪೋಟೊ ಕಳಿಸಿದ ಬಳಿಕ ಬರಲಿಲ್ಲ ಸರ್, ಬನ್ನಿ ಎಂದು ಪದೇ ಪದೇ ಪೋನ್ ಕರೆ ಮಾಡಿ ಗೋವಿಂದರಾಜುನನ್ನು ಪ್ರಚೋದಿಸುವ ಮಹಿಳೆ..
ನಾನು ಚುನಾವಣೆ ಬ್ಯುಸಿ ಬರ್ತಿನಿ ಇರಮ್ಮ ಎಂದರೂ ಪ್ರಚೋದಿಸಿ ಬರುವಂತೆ ಮಹಿಳೆಯಿಂದ ಪ್ರಚೋದನೆ. ಅಲ್ಲದೇ ತಾನು ಮಾಡುವುದಿಲ್ಲ ಮಾಡುವುದನ್ನು ಲೈವ್ ನೋಡುವುದಾಗಿ ಹೇಳುತ್ತಾರೆ. (ಇದು ಹೇಳುವಂತಹ ವಿಷಯವೇ)
ಗೋವಿಂದರಾಜು ಅಣ್ಣಂಗೆ ಬ್ಲೂ ಕಲರ್ ಡ್ರಸ್ ಹುಡುಗಿ ಇಷ್ಟವಾದಳಂತೆ
ಈ ಬಗ್ಗೆ ಕೇಳಲು ಗೋವಿಂದರಾಜು ಮನೆ ಬಳಿ ಬಂದು ಹೈಡ್ರಾಮ..
ಆಡಿಯೋ ರಿಲೀಸ್ ಮಾಡಿ ಹೈಡ್ರಾಮ..
ಇಬ್ಬರು ಕೂಡ ಪೋಲಿ ಮಾತುಗಳನ್ನು ಆಡಿ ಇದೀಗ ಗೋವಿಂದರಾಜು ಮೇಲೆ ಆರೋಪ ಹೊರೆಸುತ್ತಿರುವ ಮಹಿಳೆ..
ತುಮಕೂರಿನ ಕುವೆಂಪು ನಗರದಲ್ಲಿರುವ ಗೋವಿಂದರಾಜು ಮನೆ ಬಳಿ ಘಟನೆ..
ರೇಷ್ಮಾ ಎಂಬ ಮಹಿಳೆಯಿಂದ ಪ್ರೋಚದನೆ ನಡೆದಿದೆ ಎನ್ನಲಾಗಿದ್ದು, ಈಕೆ ತುಮಕೂರಿನ ರಾಜೀವ್ ಗಾಂಧಿ ನಗರದ ನಿವಾಸಿ ಎಂದು ಹೇಳಲಾಗಿದೆ.
ಆಡಿಯೋ ವೈರಲ್ ಆಗುತ್ತಿದ್ದಂತೆ ವಿಚಲಿತಳಾದ ಮಹಿಳೆ ತನಗೆ ರಕ್ಷಣೆಯನ್ನು ಕೋರಿ ಮಹಿಳಾ ಪೊಲೀಸ್ ಠಾಣೆಯೆ ಮೆಟ್ಟಿಲಿರೇದ್ದಾಳೆ. ಪೊಲೀಸರು ಸೂಕ್ತ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆಂದು ಹೇಳಲಾಗಿದೆ.