ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ಅತೀಕ್ ಅಹಮದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನಾಳೆ ನೀಡಲಿದ್ದಾರೆ ಎಂದು ಹೇಳಲಾಗಿದೆ
ಅತೀಕ್ ಅಹಮದ್ ಕಾಂಗ್ರೆಸ್ ಪಕ್ಷದಿಂದ ತುಮಕೂರು ನಗರ ಶಾಸಕ ಅಭ್ಯರ್ಥಿ ಸ್ಥಾನಕೆ ಪ್ರಬಲ ಆಕಾಂಕ್ಷಿ ಆಗಿದ್ದರು ಆದರೆ ಕೊನೆ ಗಳಿಗೆಯಲ್ಲಿ ಇಕ್ಬಲ್ ಅಹಮದ್ ಅವರಿಗೆ ಟಿಕೆಟ್ ಘೋಷಣೆ ಅದ ಪ್ರಯುಕ್ತ ಅವರು ತಮ್ಮ ಬೇಸರವನ್ನು ತಮ್ಮ ಅಪಾರ ಬೆಂಬಲಿಗರ ಸಹಕಾರದೊಂದಿಗೆ ಮಾಧ್ಯಮದವರೊಂದಿಗೆ ತಮ್ಮ ನೋವ್ವು ಹೊರ ಹಕ್ಕಿದರು ಅಲ್ಲದೆ ಕೊನೆ ಗಳಿಗೆಯಲ್ಲಿ ಪಕ್ಷದ ಅಭ್ಯರ್ಥಿ ಬದಲಾವಣೆ ಆಗುವ ಸಾಧ್ಯತೆ ಇದೆ ಆ ಬದಲಾವಣೆ ನನಗೆ ಟಿಕೆಟ್ ಮರು ನೀಡುವಿಕೆ ಆಗುತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದರು
ಇದರ ಬೆನ್ನಲೇ ಇಂದು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಇಕ್ಬಲ್ ಅಹಮಾದ್ ಅವರಿಗೆ ಬಿ ಫಾರಂ ನೀಡಿದ ಬೆನ್ನಲೇ ಅವರು ಪಕ್ಷ ಬಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ
ಇನ್ನು ಅತೀಕ್ ಅಹಮದ್ ಅವರು ಜೆಡಿಎಸ್ ಪಕ್ಷಕ್ಕೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಇನ್ನೆರಡು ದಿನಗಳಲ್ಲಿ ಸೇರಳಿದ್ದಾರೆ ಎಂಬ ಮಾಹಿತಿ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದು ಅವರ ಈ ನಡೆ ಇಂದ ಕಾಂಗ್ರೆಸ್ ಪಕ್ಷಕ್ಕೆ ತುಮಕೂರು ಜಿಲ್ಲೆಯಲ್ಲಿ ಹಿನ್ನಡೆ ಆಗಬಹುದು ಎಂಬ ವದಂತಿ ಹಬ್ಬಿದೇ