ತುಮಕೂರು ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷವಾಗಿ ಅಕ್ಕಿಪೂಜೆ ಹೂವಿನ ವಿಶೇಷ ಅಲಂಕಾರ ವಿವಿಧ ಧಾನ್ಯಗಳ ಅಲಂಕಾರ ವಿವಿಧ ದ್ರವ್ಯಗಳ ಅಲಂಕಾರ ವೀರಗಾಸೆ ಕರಡಿ ವಾದ್ಯ ಕರಡಿ ವಾದ್ಯ ವಿವಿಧ ಚೌಡಶೋಪಚಾರ ಪೂಜಾ ಕೈಂಕಾರಿಯವು ಅತಿ ವಿಜುರಂಬಣೆಯಿಂದ ನೆರವೇರಿತು.
ತುಮಕೂರು ಅರಳೇಪೇಟೆಯ ಬಸವೇಶ್ವರ ದೇವಾಲಯ ಮಲ್ಲಿಕಾರ್ಜುನ ಸ್ವಾಮಿ ಗಣಪತಿ ಭ್ರಮರಾಂಬಿಕೆ ಅಮ್ಮನವರು ನವಗ್ರಹ ವೀರಭದ್ರೇಶ್ವರ ಸ್ವಾಮಿ ವಿಶೇಷ ಪೂಜಾರು ಆಗಮಿಸಿ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಟಿ ವಿ ಶೇಖರ್ ರವರು ಹಾಗೂ ಸಮಾಜದ ಗಣ್ಯರು ಇತರರು ಭಾಗವಹಿಸಿದ್ದರು
ಅಧ್ಯಕ್ಷರಾದ ಟಿ ಬಿ.ಶೇಖರ್ ರವರು ಮಾತನಾಡುತ್ತಾ ಅಜ್ಞಾನದ ಕತ್ತಲೆ ಎನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ನೀಡುವ ದೀಪಾರಾಧನೆಯೇ ದೀಪೋತ್ಸವದ ಜ್ಞಾನದ ಸಂಕೇತವಾಗಿರುತ್ತದೆ ಜ್ಞಾನದ ಸಂಕೇತವಾಗಿರುತ್ತದೆ ಎಂದು ತಿಳಿಸಿದರು
ಮಲ್ಲಿಕಾಜುನ ಶಾಸ್ತ್ರಿಗಳು ಬಸವರಾಜು ಶಾಸ್ತ್ರಿಗಳು ಇತರರು ಭಾಗವಹಿಸಿದ್ದರು