ತುಮಕೂರು_ಗಾರ್ಮೆಂಟ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಸಂಬಳ ನೀಡಿದೆ ವಂಚಿಸಿ ಕಾರ್ಮಿಕರನ್ನು ಬೀದಿಗೆ ತಳ್ಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. …
ನಿಮ್ಮ ಜಿಲ್ಲೆಯ ಸುದ್ದಿಗಳು
ಕರುನಾಡ ವಿಜಯ ಸೇನೆ ವತಿಯಿಂದ ಸಾಂಸ್ಕೃತಿಕ ಜಿಲ್ಲಾ ಉತ್ಸವ
ಕರುನಾಡ ವಿಜಯ ಸೇನೆ ವತಿಯಿಂದ ಕರುನಾಡ ಸಾಂಸ್ಕೃತಿಕ ಹಬ್ಬ ಆಯೋಜನೆ_ರಾಜ್ಯಾಧ್ಯಕ್ಷ ಹೆಚ್.ಎನ್. ದೀಪಕ್ ಹೇಳಿಕೆ. ತುಮಕೂರು: ಮುಂಬರುವ…
ಸೌಟು ಕೊಳ್ಳಲು ಸಹ ಅಶಕ್ತವಾಗಿರುವ ತುಮಕೂರು ವಿ.ವಿ. ಹಾಸ್ಟಲ್ !!!
ತುಮಕೂರು ವಿವಿ ಎಡವಟ್ಟು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಾಂಬಾರು ಬಡಿಸಲು ತೆಂಗಿನಕಾಯಿ ಚಿಪ್ಪೇ ಗತಿ …..! ತುಮಕೂರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಪರಿಶಿಷ್ಠ…
ಹಿಂದೂ ಗ್ರಾಹಕರಿಗೆ ಒತ್ತಾಯದಿಂದ ಹಲಾಲ್ ಹೇರದೆ ಹಲಾಲ್ ರಹಿತ ವಸ್ತುಗಳನ್ನು ಒದಗಿಸಿಕೊಡಬೇಕೆಂದು ಹಿಂದೂರಾಷ್ಟ್ರ ಜಾಗೃತಿ ಆಂದೋಲನದಲ್ಲಿ ಒತ್ತಾಯ!
ಸದ್ಯ ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಗತ ‘ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ (FSSAI) ಹಾಗೂ…
ಅನ್ಯಾಯದ ವಿರುದ್ಧ ಕೆ ಆರ್ ಎಸ್ ಪಕ್ಷ ಹೋರಾಟ
ತುಮಕೂರು: ನಗರದಲ್ಲಿ ಇಂದು (ಅ.18,2022) ತುಮಕೂರು ಜಿಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ಕೆಆರ್ ಎಸ್ ಪಕ್ಷದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು…
ಪಿಂಜಾರ/ನದಾಫ್ ಸಮುದಾಯಕ್ಕೆ ಪ್ರವರ್ಗ-1 ಜಾತಿ ಪ್ರಮಾಣ ಪತ್ರ ನೀಡಲು ಮನವಿ
ಮುಸ್ಲಿಂ ಸಮುದಾಯದಲ್ಲಿರುವ ಉಪ ಜಾತಿಯಾದ ಪಿಂಜಾರ/ನದಾಫ್ ಜನಾಂಗದವರಿಗೆ ಪ್ರವರ್ಗ -1ರ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಕೊರಟಗೆರೆ ತಹಶೀಲ್ದಾರ್ ನಹಿದ…
ತಂದೆಯ ಅಂತ್ಯ ಸಂಸ್ಕಾರ ಮಾಡಿದ ಹೆಣ್ಣು ಮಕ್ಕಳು
ತುಮಕೂರು ನಗರದ ನಿವಾಸಿಗಳಾದ ಟಿ.ಎನ್.ಗಂಗಾಧರ್‌ರವರು ದಿನಾಂಕ 13-10-2022ರಂದು ಅನಾರೋಗ್ಯದ ನಿಮಿತ್ತ ಮೃತಪಟ್ಟಿರುತ್ತಾರೆ, ಶ್ರೀಯುತರು ತುಮಕೂರಿನ ಚಿಕ್ಕಪೇಟೆಯ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಮಂಡಳಿಯ…
ತುಮಕೂರು ನಗರದ ಪ್ರಪ್ರಥಮ ಮೇಲ್ ಸೇತುವೆ ನಲ್ಲಿ ಬಿರುಕು
ತುಮಕೂರು ನಗರದ ಭದ್ರಮ್ಮ ವೃತ್ತದಿಂದ ಉಪ್ಪಾರಳ್ಳಿ ಶೆಟ್ಟಿಹಳ್ಳಿ ರಸ್ತೆಗೆ ಸಂಪರ್ಕಿಸುವ ಮೇಲು ಸೇತುವೆಯಲ್ಲಿ ಬಿರುಕು ಕಂಡಿದ್ದು ಇಂದು ಸುರಿದ ಧಾರಾಕಾರ ಮಳೆಯಿಂದ…
ರಸ್ತೆ ಅಗಲೀಕರಣ ಹೆಸರಿನಲ್ಲಿ ದಲಿತರ ಜಮೀನು ಕಬಳಿಸಲು ಮುಂದಾದ್ರ ಪಾಲಿಕೆ ಅಧಿಕಾರಿಗಳು…?
ತುಮಕೂರು_ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಜಮೀನನ್ನ ಕಬಳಿಸಲು ಪಾಲಿಕೆ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ ಎಂದು ದಲಿತ ಕುಟುಂಬಗಳು ಪಾಲಿಕೆ ಅಧಿಕಾರಿಗಳಿಗೆ ತರಾಟೆ…
ಪತ್ರಕರ್ತರ ಮೇಲಿನ ಹಲ್ಲೇ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪತ್ರಕರ್ತರು
ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನಲ್ಲಿ ದಿನಾಂಕ 05-10-2022 ರಂದು ಅಪಘಾತವೊಂದು ಸಂಭವಿಸಿದ್ದು ಆ ಕುರಿತು ಆಸ್ಪತ್ರೆಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರ…