ಕೊರಟಗೆರೆಯ ಕಾಂಗ್ರೆಸ್ ಸಮಾವೇಶದಲ್ಲಿ ಪರಮೇಶ್ವರ್ ಅವರು ಮಾತನಾಡುತ್ತಾ ಶೋಷಿತ ಸಮುದಾಯದವರಿಗೆ ಆಶಾ ಕಿರಣರಾದ ಸಿದ್ದರಾಮಯ್ಯರವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ್ದ ಕಾರ್ಯಗಳನ್ನು…
ರಾಜ್ಯ
ಬೆಲೆ ಏರಿಕೆಯಿಂದ ಜನರ ಜೀವನ ಗುಣಮಟ್ಟ ಇಳಿಮುಖವಾಗುತ್ತಿದೆ : ರಾಹುಲ್ ಗಾಂಧಿ
ಬೆಂಗಳೂರು : ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ, ತನ್ನ ಗ್ಯಾರಂಟಿ ಘೋಷಣೆಗಳನ್ನು ಮುಂದುವರೆಸಿದೆ. ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ…
ಒಬ್ಬ ರಾಷ್ಟ್ರೀಯ ನಾಯಕರು ನಮ್ಮ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ; ಬಿಜೆಪಿ ತೆಲಂಗಾಣ ಮುಖಂಡ ವೀರೇಂದ್ರ ಗೌಡ
ತುಮಕೂರು ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ತೆಲಂಗಾಣದಿಂದ ಆಗಮಿಸಿದ ತುಳ ವೀರೇಂದ್ರ ಗೌಡ ಮಾತನಾಡುತ್ತಾ ನರೇಂದ್ರ ಮೋದಿ ಅವರು…
ಈ ಭಾರಿ ಕಾಂಗ್ರೆಸ್ ಅತ್ಯಧಿಕ ಬಹುಮತದಿಂದ ಸರ್ಕಾರ ರಚಿಸಲಿದೆ ಹೊಸ ಸಮೀಕ್ಷೆ ಹೊರಹಕಿದ ಖಾಸಗಿ ಸುದ್ದಿ ವಾಹಿನಿ
ಬೆಂಗಳೂರು : ಮೂರು ವರ್ಷದಲ್ಲಿ ಎರಡು ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿಗೆ ಮಣ್ಣು ಮುಕ್ಕಿಸಿ ಕಾಂಗ್ರೆಸ್ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ…
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗಾಗಿ ಹಾಡು ರಿಲೀಸ್ ಮಾಡಿದ ಅಭಿಮಾನಿಗಳು
ಕರ್ನಾಟಕಕ್ಕಾಗಿ ‘ಸಿದ್ದಯೋಗಿ’ ಸಿದ್ದರಾಮಯ್ಯ ಸಾಂಗ್ ರಿಲೀಸ್: ಕನ್ನಡ ಕಾಯೋ ಸೈನಿಕನೆಂದು ಬಣ್ಣನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು “ಸಿದ್ಧಯೋಗಿ ಸಿದ್ದರಾಮಯ್ಯ”…
ಡಿ.ಕೆ.ಶಿವಕುಮಾರ್ ಕುರಿತು ಸಾಂಗ್ ರಿಲೀಸ್ ಮಾಡಿದ ಅಭಿಮಾನಿಗಳು
‘ದಣಿವರಿಯದ ನಾಯಕ’ ಡಿಕೆಶಿಯ ‘ನಿಷ್ಠಯೋಗಿ’ ಸಾಂಗ್ ರಿಲೀಸ್ ಮಾಡಿದ ಅಭಿಮಾನಿಗಳು ಕನಕಪುರದಲ್ಲಿ ಸತತವಾಗಿ ಚುನಾವಣೆ ಗೆದ್ದುಕೊಂಡು ಬರುತ್ತಿರುವ ಹಾಗೂ ಕನಕಪುರದ ಬಂಡೆ…
ಮಾತಿನ ಮನೆಯ ಆವರಣದಲ್ಲಿ ಮೌನ ತರಂಗ ಹಾಗೂ ಅಕ್ಷರ ಸಿಂಚನ ಎರಡು ಕೃತಿಗಳ ಬಿಡುಗಡೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ತಮ್ಮ ಬರಹಗಳನ್ನು ಕೇವಲ ಮನೆಗೆ ಸೀಮಿತವಾಗಿರದೆ, ಹೊರಗಿನ ಪ್ರಪಂಚದ ಆಗು-ಹೋಗುಗಳ ಮೇಲೆ ಹೆಚ್ಚು ಹೆಚ್ಚು ಕೃತಿಗಳನ್ನು…
ರಾಜಕೀಯಕ್ಕೆ ಸಂಪೂರ್ಣ ವಿದಾಯ ಹೇಳಿದ್ರಾ : ರಾಜಾಹುಲಿ ಬಿ.ಎಸ್.ವೈ.
ಬೆಂಗಳೂರು: ವಿಧಾನಸಭೆಯಲ್ಲಿದು ನನ್ನ ಕೊನೆಯ ಭಾಷಣ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನೆಂದೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಬಿಎಸ್…
ಅಳಿಯನನ್ನು ಸಂತಸ ಪಡಿಸಲು ಉಣ ಬಡಿಸಿದರು 379ಬಗೆಯ ಖಾದ್ಯ
ಸಂಕ್ರಾಂತಿ ಬಂದ್ರೆ ಸಾಕು ಮನೆ-ಮನದಲ್ಲಿ ಸಂಭ್ರಮ ಮೂಡುತ್ತೆ. ಮನೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ, ತೋರಣ ಕಟ್ಟಿ ಎಲ್ಲರೂ ಸಂಭ್ರಮ ಪಡುತ್ತಾರೆ. ಹಳ್ಳಿಗಳಲ್ಲಿ…
ಹಾಲನೂರು ಲೇಪಾಕ್ಷ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ : ಗೌರಿಶಂಕರ್
ತುಮಕೂರು : ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತನಾಗಿ, ಮುಖಂಡನಾಗಿ ಗುರುತಿಸಿಕೊಂಡಿದ್ದ ಹಾಲನೂರು ಲೇಪಾಕ್ಷ್ ರವರು ಜೆಡಿಎಸ್ ಪಕ್ಷದ…