ಕಲಾವಿದನಾಗಿ ರೂಪಗೊಳ್ಳಲು ಶ್ರದ್ದೆ, ಆಸಕ್ತಿ ಜೋತೆಗೆ ಪರಿಶ್ರಮ ಅತ್ಯವಶ್ಯಕ : ಮೈಸೂರು ರಮಾನಂದ್

ತುಮಕೂರು : ಉತ್ತಮ  ಕಲಾವಿದರಾಗುವುದಕ್ಕೆ ಶ್ರದ್ದೆ ಆಸಕ್ತಿ, ನಿರಂತರವಾದ ಪರಿಶ್ರಮದ ಜೋತೆಗೆ ತಾಳ್ಮೆ ಅತ್ಯವಶ್ಯಕವಾದವುಗಳು  ಯಾರು ಈ ಗುಣಗಳನ್ನ ಬೆಳಸಿಕೊಳ್ಳುತ್ತಾರೊ ಅವರು…

ರಾಶಿ ಭವಿಷ್ಯ: ದಿನಾಂಕ 28/09/2021

ಮೇಷ – ಹಿತೈಷಿಗಳ ಸಹಕಾರ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು…

ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ಕೌಶಲ್ಯ ಜ್ಞಾನ ಅಗತ್ಯ

ತುಮಕೂರು: ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಜೊತೆ ಕಂಪ್ಯೂಟರ್ ಜ್ಞಾನವೂ ಅವಶ್ಯಕವಾಗಿದೆ. ತಂತ್ರಜ್ಞಾನ ಮತ್ತು ಮಾಹಿತಿಯೂ ಮುಂದಿನ ದಿನಗಳಲ್ಲಿ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ…

ಅತಿ ಚಿಕ್ಕ ವಯಸ್ಸಿನಲ್ಲೇ ಗೌರವ ಡಾಕ್ಟರೇಟ್ ಪದವಿ ಪಡೆದ ಪುಟ್ಟ ಗ್ರಾಮದ ಡಾ. ಗುಂಡಪ್ಪ ಚವ್ಹಾಣ್

ಮಸ್ಕಿ:ಯುವ ಸಬಲೀಕರಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಏಷಿಯಾ ವೇದಿಕ್ ರೀಸರ್ಚ್ ಯುನಿವರ್ಸಿಟಿ ಬೆಂಗಳೂರು ವತಿಯಿಂದ ಮಸ್ಕಿ ತಾಲೂಕಿನ ಒಂದು…

ದಿನ ಭವಿಷ್ಯ: ದಿನಾಂಕ 27/09/2021

ಮೇಷ:  ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ ವಾಗ್ವಾದ ಬೇಡ,…

ಬ್ಲಾಕ್ ಕಿಸಾನ್ ಘಟಕ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳಿಂದ ನಾಳೆ ಬಂದ್ ಗೆ ಕರೆ ..

ಹೊನ್ನಾವರ : ಜನರು ಕಷ್ಟಪಟ್ಟು ದುಡಿದ ಹಣ ಹೊಟ್ಟೆಗೆ , ಬಟ್ಟೆಗೆ ಸಾಕಾಗುತ್ತಿಲ್ಲ. ದುಬಾರಿಯಾದ ಪೆಟ್ರೋಲ್, ಡೀಸೆಲ್, ಅನಿಲ ದರ, ಆಹಾರ…

ರಾಶಿ ಭವಿಷ್ಯ ದಿನಾಂಕ 26/09/2021

ಮೇಷ: ಜನಪ್ರತಿನಿಧಿಗಳು ಸಾರ್ವಜನಿಕರೊಡನೆ ಸಹಬಾಳ್ವೆ ಮತ್ತು ಕೀರ್ತಿವಂತರಾಗುತ್ತಾರೆ, ಪ್ರಯತ್ನಿಸಿದ ಎಲ್ಲಾ ಕೆಲಸ ಕಾರ್ಯಗಳು ಸಫಲ, ಭಿನ್ನಾಭಿಪ್ರಾಯ ಮೂಡಿರುವ ಕುಟುಂಬ ಒಂದಾಗುವ ಸಾಧ್ಯತೆ,…

ಕಂದಾಯ ಇಲಾಖೆಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮೇಲೆ  ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ

ಕಂದಾಯ ಇಲಾಖೆಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮೇಲೆ  ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಯಿತು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ…

ಕುಪ್ಪೂರು ಗದ್ದುಗೆ ಮಠಾಧ್ಯಕ್ಷ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಮಠಾಧ್ಯಕ್ಷ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಇಂದು ಲಿಂಗೈಕ್ಯರಾದರು. ಶ್ರೀಗಳಿಗೆ 47 ವರ್ಷ ವಯಸ್ಸಾಗಿತ್ತು. ಕುಪ್ಪೂರು ಶ್ರೀಗಳ…

ಮುಖ್ಯಮಂತ್ರಿ ಬೊಮ್ಮಾಯಿ ಕಾರ್ಯಕ್ರಮದಲ್ಲಿ ದಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು

ಇಂದು ತುಮಕೂರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿವಿಧ ಕಾಮಗಾರಿಗಳ ಸಂಬಂಧ ಶಂಕು ಸ್ಥಾಪನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.   ಇದೆ ವೇಳೆ ತುಮಕೂರಿನ…

error: Content is protected !!