ಸೌಟು ಕೊಳ್ಳಲು ಸಹ ಅಶಕ್ತವಾಗಿರುವ ತುಮಕೂರು ವಿ.ವಿ. ಹಾಸ್ಟಲ್‌ !!!

ತುಮಕೂರು ವಿವಿ ಎಡವಟ್ಟು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಾಂಬಾರು ಬಡಿಸಲು ತೆಂಗಿನಕಾಯಿ ಚಿಪ್ಪೇ ಗತಿ …..! ತುಮಕೂರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಪರಿಶಿಷ್ಠ…

ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿಗೆ ಶಶಿಕಲಾ ಕಾರಣ!!!

ಚೆನ್ನೈ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡಿರುವ ಆರುಮುಗಸ್ವಾಮಿ ಕಮೀಷನ್‌ 608 ಪುಟಗಳ…

ಬಾಳೆಕಾಯಿ ಕದ್ದನೆಂಬ ನೇಪಕ್ಕೆ ಸವರ್ಣಿಯರಿಂದ ದಲಿತ ಹುಡುಗನ ಮರ್ಮಾಂಗಕ್ಕೆ ಥಳಿತ 15 ದಿನಗಳಿಂದ ನರಳಿ ನರಳಿ ಪ್ರಾಣ ಬಿಟ್ಟ ಯುವಕ: ಪ್ರಕರಣ ದಾಖಲಿಸುವಂತೆ ದಲಿತ ಸಂಘಟನೆ ಆಕ್ರೋಶ

ತುಮಕೂರು :- ಜಿಲ್ಲೆಯ ಮಧುಗಿರಿ ತಾಲೂಕಿನ ಕೋಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೆಡ್ಡಿಸ್ ಸಮುದಾಯದ ಸರ್ವಣೀಯರು ಐಡಿಹಳ್ಳಿ ಹೋ, ಮಧುಗಿರಿ ತಾಲ್ಲೂಕಿನ…

ತುಮಕೂರು ನಗರದ ಪ್ರಪ್ರಥಮ ಮೇಲ್ ಸೇತುವೆ ನಲ್ಲಿ ಬಿರುಕು

ತುಮಕೂರು ನಗರದ ಭದ್ರಮ್ಮ ವೃತ್ತದಿಂದ ಉಪ್ಪಾರಳ್ಳಿ ಶೆಟ್ಟಿಹಳ್ಳಿ ರಸ್ತೆಗೆ ಸಂಪರ್ಕಿಸುವ ಮೇಲು ಸೇತುವೆಯಲ್ಲಿ ಬಿರುಕು ಕಂಡಿದ್ದು ಇಂದು ಸುರಿದ ಧಾರಾಕಾರ ಮಳೆಯಿಂದ…

ರಸ್ತೆ ಅಗಲೀಕರಣ ಹೆಸರಿನಲ್ಲಿ ದಲಿತರ ಜಮೀನು ಕಬಳಿಸಲು ಮುಂದಾದ್ರ ಪಾಲಿಕೆ ಅಧಿಕಾರಿಗಳು…?

ತುಮಕೂರು_ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಜಮೀನನ್ನ ಕಬಳಿಸಲು ಪಾಲಿಕೆ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ ಎಂದು ದಲಿತ ಕುಟುಂಬಗಳು ಪಾಲಿಕೆ ಅಧಿಕಾರಿಗಳಿಗೆ ತರಾಟೆ…

ಭಾರತ್ ಜೋಡೋ ರಥ ಯಾತ್ರೆಯಿಂದ ಬೆಚ್ಚಿ ಬಿದ್ದ ತುಮಕೂರು ಜಿಲ್ಲಾ ಬಿಜೆಪಿ ಮುಖಂಡರು

  ತುಮಕೂರು ಜಿಲ್ಲೆಗೆ ಶನಿವಾರದಂದು ಕಾಂಗ್ರೆಸ್‌ನ ಭಾರತ್ ಜೋಡೋ ರಥ ಯಾತ್ರೆ ಆಗಮಿಸಿದ್ದು, ಇದರ ಬೆನ್ನಲ್ಲೆ ತುಮಕೂರು ಲೋಕಸಭಾ ಸದಸ್ಯರು ಜಿ.ಎಸ್.ಬಸವರಾಜು,…

ತುಮಕೂರು ಜಿಲ್ಲೆಗೆ ಆಗಮಿಸಿದ ಭಾರತ್‌ ಜೋಡೋ ಯಾತ್ರೆ

ತುಮಕೂರು; ಕಾಂಗ್ರೆಸ್ ಪಕ್ಷದ ಭಾರತ್‌ ಜೋಡೋ ಪಾದಯಾತ್ರೆ ಶನಿವಾರ ಬೆಳಗ್ಗೆ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದೆ. ಇಂದು ಬೆಳಗ್ಗೆ 6.30ಕ್ಕೆ ತುರುವೇಕೆರೆ ವಿಧಾನಸಭಾ…

ತುಮಕೂರಿನ ಹೃದಯಭಾಗದಲ್ಲಿ ಕಗ್ಗೋಲೆ : ಬೆಚ್ಚಿ ಬಿದ್ದ ಜನತೆ

ತುಮಕೂರು; ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಭೀಕರ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತುಮಕೂರು ನಗರದ ಜಿ.ಸಿ.ಆರ್ ಕಾಲೋನಿಯ ಮುಬಾರಕ್…

ಹಿಂದುಗಳ ಭಾವೈಕ್ಯತೆಗೆ ಧಕ್ಕೆ ಆಗುವಂತಹ ಕಾರ್ಯ ತುಮಕೂರು ದಸರಾ ಸಮಿತಿ ವತಿಯಿಂದ ಆಗಿದೆ

  2022 ನೇ ಸಾಲಿನ ತುಮಕೂರು ದಸರಾ ಅತ್ಯಂತ ವೈಭವದಿಂದ ನಡೆಯುತ್ತಿದ್ದು ಇದಕ್ಕೆ ಕಾರಣ ತುಮಕೂರು ಜಿಲ್ಲೆಯ ಪ್ರಭಾವಿ ಉದ್ಯಮಿ ಹಾಗೂ…

ಬಿಗ್‌ಬಾಸ್ ವಿಜೇತ ಪಾವಗಡ ಮಂಜು ತಮ್ಮನಾದ ಪಾವಗಡ ಪ್ರದೀಪ್‌ಗೆ ಸರಿಯಾಗಿ ಬಿತ್ತು ಗೂಸಾ!

ತುಮಕೂರು : ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಪಿಕ ಎಂಬುವವರ ಹತ್ತಿರ ಪಾವಗಡ ಪ್ರದೀಪ್‌ನ ಆಪ್ತರಾದ ಜ್ಯೋತಿಶ್ರೀನಿವಾಸ್ ಹಾಗೂ ಇತರರು ತಾವೊಂದು ಸಾಲಕ್ಕೆ…

error: Content is protected !!