ತುಮಕೂರು ನಗರದಲ್ಲಿ ಇತ್ತೀಚೆಗೆ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಕೈ ಬಿಡಲಾಗಿದೆ, ತೆಗೆದುಹಾಕಲಾಗಿದೆ, ಇತ್ಯಾದಿಯಾಗಿ ಮತದಾರರ ಪಟ್ಟಿಯಲ್ಲಿನ ಗೊಂದಲಗಳ ಸರಮಾಲೆಯನ್ನೇ ಹಲವಾರು ನಾಯಕರು…
ಪ್ರಮುಖ ಸುದ್ದಿಗಳು
ಕೊಲೆ ಮಾಡಿಸುವ ಹಂತಕ್ಕೆ ತಲುಪಿತಾ ತುಮಕೂರು ಗ್ರಾಮಾಂತರ ರಾಜಕೀಯ !!!!!
ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ_ಹಾಲಿ ಶಾಸಕರಿಂದ ಕೊಲೆ ಮಾಡಲು ಸುಪಾರಿ ಆರೋಪ. ತುಮಕೂರು_ತುಮಕೂರು ಗ್ರಾಮಾಂತರ ಬಿಜೆಪಿ…
ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನನ್ನ ಸ್ಪರ್ಧೆ ಖಚಿತ ಅತಿಕ್ ಅಹಮದ್
ತುಮಕೂರು_2023ರ ಚುನಾವಣೆ ಸಂಬಂಧ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಯಾದ ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ…
ಕಾಂಗ್ರೆಸ್ ನಾಯಕರ ಬುಡ ಅಲುಗಾಡುತ್ತಿದೆ : ಆರೋಗ್ಯ ಸಚಿವ ಕೆ ಸುಧಾಕರ್
ತುಮಕೂರು_ತುಮಕೂರಿನಲ್ಲಿ ಕಳೆದ ಹತ್ತು ದಿನಗಳ ಹಿಂದೆ ಭಾರತಿ ನಗರದ ಮಹಿಳೆ ಹಾಗೂ ಮಕ್ಕಳ ಸಾವು ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವರು…
ಶುಚಿತ್ವವೇ ಕಾಣದ ತುಮಕೂರು ಜಿಲ್ಲಾ ಆಸ್ಪತ್ರೆ
ತುಮಕೂರು ನಗರದ ಹೃದಯಭಾಗದಲ್ಲಿರುವ ಹಾಗೂ ಪ್ರತಿನಿತ್ಯ ಸಾವಿರಾರು ಜನರಿಗೆ ಆರೋಗ್ಯವನ್ನು ದಯಪಾಲಿಸುತ್ತಿರುವ ತುಮಕೂರು ಜಿಲ್ಲಾ ಆಸ್ಪತ್ರೆಯ ಆವರಣ ಗಬ್ಬೆದ್ದು ನಾರುತ್ತಿದೆ, ಇನ್ನೂ…
ಬಡವರ ಆರೋಗ್ಯ ರಕ್ಷಾ ಈ ಯಶಸ್ವಿನಿ ಆರೋಗ್ಯ ಯೋಜನೆ : ಕೆ.ಎನ್.ರಾಜಣ್ಣ
ತುಮಕೂರು ನಗರದ ಡಿ.ಸಿ.ಸಿ. ಬ್ಯಾಂಕ್ ಕಛೇರಿ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸರ್ಕಾರ ಮತ್ತೊಮ್ಮೆ ಕಾರ್ಯಗತಕ್ಕೆ ತಂದಿರುವುದು ತುಂಬಾ…
ರಾಜ್ಯೋತ್ಸವದಿನದಂದೇ ತನ್ನ ಮನದಾಳದ ನೋವನ್ನು ಬಹಿರಂಗವಾಗಿ ತೋಡಿಕೊಂಡ ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳು
ತುಮಕೂರು: ಕಳೆದ 2020ನೇ ಸಾಲಿನಲ್ಲಿ ಬಂದಂತ ಕರೋನಾದಿಂದ ಪೊಲೀಸ್ ಕಾನ್ಸ್ಟೇಬಲ್ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ನೇಮಕಾತಿಯಲ್ಲಿ ಸಾವಿರಾರು ಆಕಾಂಕ್ಷಿಗಳು ಅವಕಾಶ ವಂಚಿತರಾಗಿದ್ದು ಇದರಿಂದ…
2023 ಚುನಾವಣೆ ನನ್ನ ಕೊನೆಯ ಅದೃಷ್ಟ ಪರೀಕ್ಷೆಯ ಚುನಾವಣೆ ಎನ್.ಗೋವಿಂದರಾಜು
ತುಮಕೂರು_ಮುಂಬರುವ 2023 ಚುನಾವಣೆಗೆ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾನೇ ಎಂದು ತುಮಕೂರು…
ಪುನೀತ್ ರವರ ಗಂಧದಗುಡಿ ಚಿತ್ರದ ಪ್ರೇರಣೆಯಂತೆ ನಡೆಯುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣರವರ ಕುಟುಂಬ
ಡಾ. ಪುನೀತ್ ರಾಜಕುಮಾರ್ ಅವರ ಕಟ್ಟ ಕಡೆಯ ಚಲನಚಿತ್ರ ಹಾಗೂ ಅವರ ಕನಸಿನ ಚಿತ್ರವಾದ ಗಂಧದ ಗುಡಿ ಚಿತ್ರವು ಅಕ್ಟೋಬರ್ 28…
ರಾತ್ರೋ ರಾತ್ರಿ ಮಕಾಡೆ ಮಲಗಿದ ಗಾರ್ಮೆಂಟ್ಸ್ ಕಂಪನಿ : ಕಾರ್ಮಿಕರ ಗೋಳು ಕೇಳೋರು ಇಲ್ಲ
ತುಮಕೂರು_ಗಾರ್ಮೆಂಟ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಸಂಬಳ ನೀಡಿದೆ ವಂಚಿಸಿ ಕಾರ್ಮಿಕರನ್ನು ಬೀದಿಗೆ ತಳ್ಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. …