ಅಟ್ಟಿಕಾ ಬಾಬು ಅರೆಸ್ಟ್‌ !

  ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು ರವರನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣಾ…

ಜನರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದು ತಪ್ಪೇ : ಜೆಡಿಎಸ್‌ ಗೋವಿಂದರಾಜು

ತುಮಕೂರು : ಬಿಜೆಪಿ ಪಕ್ಷದವರು ದತ್ತಜಯಂತಿಗೆ ತುಮಕೂರಿನಿಂದ 50-60 ಬಸ್ ಕಾರ್ಯಕರ್ತರನ್ನು ಕಳಿಸುತ್ತಾರೆ ಆದರೆ ನಾನು ನಮ್ಮ ಕಾರ್ಯಕರ್ತರನ್ನು ಕೇವಲ 05…

ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂಬ ಪರಿಕಲ್ಪನೆ ನಮ್ಮದು : ಜೆ.ಕುಮಾರ್

ತುಮಕೂರು : ತುಮಕೂರು ಮಹಾನಗರಪಾಲಿಕೆಯಿಂದ ನಗರದ 35 ವಾರ್ಡುಗಳಲ್ಲಿಯೂ ನಾಮಫಲಕ ಅಳವಡಿಸುವ ಕಾರ್ಯ ನಡೆಯುತಿದ್ದು ಎಲ್ಲಾ ವಾರ್ಡುಗಳಲ್ಲಿಯೂ ಅಯಾ ವಾರ್ಡಿನ ಸದಸ್ಯರ…

ಚುನಾವಣೆ ಘೋಷಣೆಗೂ ಮುನ್ನವೇ ಜನರಿಗೆ ಆಮಿಷವನ್ನು ಒಡ್ಡುತ್ತಿದ್ದಾರಾ ಜೆಡಿಎಸ್ ಗೋವಿಂದರಾಜು!!!!

    ತುಮಕೂರು_2023ರ ಚುನಾವಣೆ ಸಮೀಪಿಸುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೇಗಾದರೂ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನ…

ಟಿಪ್ಪು ಜಯಂತಿ ಆಚರಣೆ ವೇಳೆ ಕೊಲೆಗಳು ಆಗಿದೆ ಆರ್ ಅಶೋಕ್

ಕರ್ನಾಟಕದಲ್ಲಿ ಗಂಟು ಮೂಟೆ ಕಟ್ಟೋ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ_ಸಚಿವ ಆರ್.ಅಶೋಕ್.   ತುಮಕೂರು _ಗುಜರಾತ್ ಚುನಾವಣೆ ಪಲಿತಂಶದ ನಂತರ ರಾಜ್ಯದಲ್ಲಿ ಕಾಂಗ್ರೆಸ್…

ಕೊರಟಗೆರೆಯಲ್ಲಿ ಬೆಳ್ಳಂ ಬೆಳಗ್ಗೆ ಚಿರತೆ ದಾಳಿ

ಕೊರಟಗೆರೆ ತಾಲೂಕು ಕೊಳ್ಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯಲ್ಲಿ. ಮಕ್ಕಳು ದನದ ಕೊಟ್ಟಡಿಗೆ ಹಾಲು ಕರಿಯಲು ಹೋಗುವಾಗ…

ತುಮಕೂರು ನಗರದ ಸೌಂದರ್ಯದ ಸಮೀಕ್ಷೆಗೆ ಮುಂದಾದ ಸ್ಮಾರ್ಟ್‌ ಸಿಟಿ

ಭಾರತ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಸ್ಮಾರ್ಟ್ ಸಿಟಿ ಮಿಷನ್‌ಅಡಿಯಲ್ಲಿತುಮಕೂರು ಸ್ಮಾರ್ಟ್‌ಸಿಟಿಯು ೨೦೧೭ರಲ್ಲಿ ಸ್ಥಾಪಿತಗೊಂಡಿದ್ದು, ಸ್ಮಾರ್ಟ್‌ಸಿಟಿ ವತಿಯಿಂದಪ್ರಮುಖವಾಗಿರಸ್ತೆ, ಶಿಕ್ಷಣ, ನೀರು ಸರಬರಾಜು, ಪರಿಸರಅಭಿವೃದ್ಧಿ, ವಸತಿ,…

ನರಸೇಗೌಡರ ಆರೋಗ್ಯ ವಿಚಾರಿಸಲು ಮನೆಗೇ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ

    ಡಿಸೆಂಬರ್‌ 7 : ತುಮಕೂರಿನ ಹಿರಿಯ ಜೆಡಿಎಸ್‌ ಮುಖಂಡರಾದ ಬಿ.ನರಸೇಗೌಡರ ಮನೆಗೆ  ಬೆಳಗ್ಗೆ ಕುಮಾರಣ್ಣ ಅವರು ಮನೆಗೆ ಭೇಟಿ…

ತುಮಕೂರಿನ ಅಭಿವೃದ್ಧಿಗಾಗಿ ಸುರೇಶ್ ಗೌಡರ ಕೈ ಬಲ ಪಡಿಸಬೇಕು : ಬಸವರಾಜ ಬೊಮ್ಮಾಯಿ

ತುಮಕೂರಿನಲ್ಲಿ 1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ ಶಿಪ್ ಬರಲಿದ್ದು, ಇಲ್ಲಿ ದೊಡ್ಡ ಪ್ರಮಾಣದ ಔದ್ಯೋಗೀಕರಣ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ…

ಬರುವ ವರ್ಷದಿಂದ ನನ್ನ ರಾಜಕೀಯ ಸ್ಪೀಡ್‌ ಹೆಚ್ಚಿಸುತ್ತೇನೆ : ‌ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು_ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಜೆಪಿಯಿಂದ ಜೆಡಿಎಸ್ ಪಕ್ಷಕ್ಕೆ ಹಲವು ಕಾರ್ಯಕರ್ತರು ಸೇರ್ಪಡೆಗೊಳ್ಳುವ ಮೂಲಕ ಪಕ್ಷಾಂತರ ಪರ್ವ ಶುರುವಾಗಿದ್ದು ಇದಕ್ಕೆ ಸಂಬಂಧಿಸಿದಂತೆ…

error: Content is protected !!