ತುಮಕೂರಿನ ಹೃದಯಭಾಗದಲ್ಲಿ ಕಗ್ಗೋಲೆ : ಬೆಚ್ಚಿ ಬಿದ್ದ ಜನತೆ

ತುಮಕೂರು; ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಭೀಕರ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತುಮಕೂರು ನಗರದ ಜಿ.ಸಿ.ಆರ್ ಕಾಲೋನಿಯ ಮುಬಾರಕ್…

ನವೆಂಬರ್ 12ರಂದು ಜಿಲ್ಲೆಯಲ್ಲಿ ಲೋಕ್ ಅದಾಲತ್

  ಲೋಕ ಅದಾಲತ್ ನಡೆಸುವುದರಿಂದ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೆ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತುಮಕೂರು…

ಹಿಂದುಗಳ ಭಾವೈಕ್ಯತೆಗೆ ಧಕ್ಕೆ ಆಗುವಂತಹ ಕಾರ್ಯ ತುಮಕೂರು ದಸರಾ ಸಮಿತಿ ವತಿಯಿಂದ ಆಗಿದೆ

  2022 ನೇ ಸಾಲಿನ ತುಮಕೂರು ದಸರಾ ಅತ್ಯಂತ ವೈಭವದಿಂದ ನಡೆಯುತ್ತಿದ್ದು ಇದಕ್ಕೆ ಕಾರಣ ತುಮಕೂರು ಜಿಲ್ಲೆಯ ಪ್ರಭಾವಿ ಉದ್ಯಮಿ ಹಾಗೂ…

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ವಿದ್ಯಾರ್ಥಿ ಜೀವನವೆಂಬುದು ಬಹಳ ಪ್ರಮುಖವಾದದ್ದು : ಡಾ. ಫರ್ಹಾನಾ

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ವಿದ್ಯಾರ್ಥಿ ಜೀವನವೆಂಬುದು ಬಹಳ ಪ್ರಮುಖವಾದದ್ದು ಮತ್ತು ಅಮೂಲ್ಯವಾದದು ಎಂದು ನಗರದ ಎಂಎಸ್ ಫಾರ್ಮಸಿ ಕಾಲೇಜಿನಲ್ಲಿ ರಾಜ್ಯ ಕಾಂಗ್ರೆಸ್…

ಅಭಿವೃದ್ಧಿಯ ಪಥದಲ್ಲಿ ತುಮಕೂರು ಗ್ರಾಮಾಂತರ : ಡಿ.ಸಿ.ಗೌರಿಶಂಕರ್

ತುಮಕೂರು_ಅಭಿವೃದ್ಧಿ ವಿಚಾರದಲ್ಲಿ ಗೌರಿಶಂಕರ್ ಗೆ ಹೆಸರು ಬರುತ್ತೆ ಎಂದು ಮಾಜಿ ಶಾಸಕ ಸುರೇಶ್ ಗೌಡ ರವರಿಗೆ ಭಯ ಇದೆ ಎಂದು ತುಮಕೂರು…

ಜೆಡಿಎಸ್‌ ಪಕ್ಷಕ್ಕೆ ಬೈ ಬೈ ಹೇಳಲಿದ್ದಾರಾ ಗುಬ್ಬಿ ಶಾಸಕ ವಾಸಣ್ಣ

ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರು ಹಿರಿಯ ರಾಜಕಾರಣಿ, ಹ್ಯಾಟ್ರಿಕ್‌ ಎಂ.ಎಲ್.ಎ. ಆದ ಎಸ್.ಆರ್.ಶ್ರೀನಿವಾಸ್‌ (ವಾಸಣ್ಣ)ರವರು ತಮ್ಮ…

ಡಿಜೆ ತಂದ ಆಪತ್ತು : ಪ್ರಾಣಾಪಯಾದಿಂದ ವ್ಯಕ್ತಿ ಪಾರು

ಮೆರವಣಿಗೆ ವೇಳೆ ಡಿಜೆ ಸಾಂಗ್ ಬಂದ್ ಮಾಡಿದ್ದಕ್ಕೆ ಇಬ್ಬರಿಗೆ ಚಾಕುವಿನಿಂದ ಇರಿತ : ಹೊರಬಂದ ಕರುಳು ಪ್ರಾಣ ಅಪಾಯದಿಂದ ಪಾರು ತುಮಕೂರು…

ವಿಷ್ಣುದಾದಾ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಿ ಮಾದರಿಯಾದ ಯುವಕರು

ತುಮಕೂರು ನಗರದ ದೇವರಾ ಯಪಟ್ಟಣದಲ್ಲಿರುವ ಶ್ರೀ ಶಾರದಾಂಬ ಟ್ರಸ್ಟ್ ರಿ., ಎಂಬ ವೃದ್ಧಾಶ್ರಮದಲ್ಲಿ ತುಮಕೂರು ನಗರ ಡಾ. ವಿಷ್ಣುಸೇನಾ ವತಿಯಿಂದ ಡಾ.…

ಕೆ. ಆರ್. ಎಸ್ ಸಂಸ್ಕೃತ ಮತ್ತು ವೇದಾಧ್ಯಯನ ಅಕಾಡೆಮಿ ಸಂಸ್ಕೃತಿ ದರ್ಶಿಕಾ

ಕೆ. ಆರ್. ಎಸ್ ಸಂಸ್ಕೃತ ಮತ್ತು ವೇದಾಧ್ಯಯನ ಅಕಾಡೆಮಿ, ಚಂದ್ರಶೇಖರಪುರ, ತುಮಕೂರು ಹಾಗೂ ಜ್ಞಾನ ಗಂಗಾ ವಿದ್ಯಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕಾರ್ಯಚಟುವಟಿಕೆಗಳ…

ಧ್ಯಾನಕ್ಕೆ ಏಕಾಗ್ರತೆ ಮುಖ್ಯ: ಪ್ರೊ. ಎಂ. ವೆಂಕಟೇಶ್ವರಲು

ತುಮಕೂರು: ಧ್ಯಾನಕ್ಕೆ ಏಕಾಗ್ರತೆ ಅತಿಮುಖ್ಯ. ಧ್ಯಾನವೆಂಬುದು ಮನುಷ್ಯನಿಗೆ ಮನಃಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಧ್ಯಾನಕ್ಕೆ ಕುಳಿತಾಗ ಮನುಷ್ಯನ ದೇಹ ಮತ್ತು ಮನಸ್ಸು…

error: Content is protected !!