ತುಮಕೂರು ಸವಿತಾ ಸಮಾಜದ ಬಂಧುಗಳು ಸೇರಿ ಮೀಸಲಾತಿಗಾಗಿ ಧ್ವನಿ ಎತ್ತಿದ್ದಾರೆ. ನಗರದ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಕಾಲ್ನಡಿಗೆಯಲ್ಲಿ ಬಂಧು…
ನಿಮ್ಮ ಜಿಲ್ಲೆಯ ಸುದ್ದಿಗಳು
ಮ್ಯಾಂಡೋಸ್ ಚಂಡಮಾರುತದಿಂದ ಕಂಗಾಲಾದ ರೈತ
ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ವಿರುಪಾಕ್ಷಿಪುರ ಗ್ರಾಮದ ಶಿವರಾಜು ಎಂಬುವವರು ಸರ್ವೇ no 38 ರಲ್ಲಿ 3ಎಕರೆ ಜಮೀನಿನಲ್ಲಿ…
ಹಿರೇಮಠದ ಬಹು ವರ್ಷಗಳ ಕನಸು ತಪೋವನದ ಉದ್ಘಾಟನೆ ಡಿಸೆಂಬರ್ 12, 2022
ತುಮಕೂರು : ತುಮಕೂರಿನ ಚಿಕ್ಕಪೇಟೆಯಲ್ಲಿರುವ ಹಿರೇಮಠ ಬಹು ವರ್ಷಗಳ ಕನಸ್ಸಿನ ಕೂಸು “ತಪೋವನ”. ಈ ತಪೋವನದ ವೈಶಿಷ್ಠ ಮತ್ತು ಘೋಷವಾಕ್ಯ “ಕಲಿಯೋದಕ್ಕೆ…
ಇತಿಹಾಸ ಸೃಷ್ಟಿಗೆ ಸಾಕ್ಷಿಯಾಯಿತು ಹರಳೂರು ಗ್ರಾಮ
ತುಮಕೂರು ಗ್ರಾಮಾಂತರ ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹರಳೂರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರುವುದರ ಜೊತೆಗೆ ಹೊಸ ಇತಿಹಾಸ…
ತುಮಕೂರು ನಗರದ ಸೌಂದರ್ಯದ ಸಮೀಕ್ಷೆಗೆ ಮುಂದಾದ ಸ್ಮಾರ್ಟ್ ಸಿಟಿ
ಭಾರತ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಸ್ಮಾರ್ಟ್ ಸಿಟಿ ಮಿಷನ್‌ಅಡಿಯಲ್ಲಿತುಮಕೂರು ಸ್ಮಾರ್ಟ್‌ಸಿಟಿಯು ೨೦೧೭ರಲ್ಲಿ ಸ್ಥಾಪಿತಗೊಂಡಿದ್ದು, ಸ್ಮಾರ್ಟ್‌ಸಿಟಿ ವತಿಯಿಂದಪ್ರಮುಖವಾಗಿರಸ್ತೆ, ಶಿಕ್ಷಣ, ನೀರು ಸರಬರಾಜು, ಪರಿಸರಅಭಿವೃದ್ಧಿ, ವಸತಿ,…
ನರಸೇಗೌಡರ ಆರೋಗ್ಯ ವಿಚಾರಿಸಲು ಮನೆಗೇ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ
ಡಿಸೆಂಬರ್ 7 : ತುಮಕೂರಿನ ಹಿರಿಯ ಜೆಡಿಎಸ್ ಮುಖಂಡರಾದ ಬಿ.ನರಸೇಗೌಡರ ಮನೆಗೆ ಬೆಳಗ್ಗೆ ಕುಮಾರಣ್ಣ ಅವರು ಮನೆಗೆ ಭೇಟಿ…
ಯಶಸ್ಸು ಪಡೆದವರು ಸಮಾಜಕ್ಕೆ ಹಿಂತಿರುಗಿಸಬೇಕು ಬಸವರಾಜ ಬೊಮ್ಮಾಯಿ
ತುಮಕೂರು: ವೈದ್ಯಕೀಯ ಕ್ಷೇತ್ರದ ಎಲ್ಲರೂ ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
ಸಂಘ ಸಂಸ್ಥೆಗಳು ಬಡ ವಿಕಲಾಂಗ, ವಿಶೇಷ ಚೇತನರಿಗೆ ಹೆಚ್ಚಿನ ಸಹಾಯ ಮಾಡುವಂತಾಗಬೇಕು: ಚಂದ್ರಶೇಖರ್ ಆಶಯ
ತುಮಕೂರು : ಸಮಾಜದಲ್ಲಿ ಕೈ ಕಾಲು ಕಿವಿ ಮೂಗು ಸರಿ ಇರುವಂತ ಮನುಷ್ಯ ದುಡಿದು ಜೀವಿಸಲು ಪರಿತಪಿಸುವಂತಹ ಕಾಲಘಟ್ಟದಲ್ಲಿ ವಿಕಲಂಗರು ಮತ್ತು…
ಕಲ್ಪತರು ನಾಡಿನಲ್ಲಿ ನಾರಾಯಣ ದೇವಾಲಯ
ನಾರಾಯಣ ನೇತ್ರಾಲಯವು ತುಮಕೂರಿನಲ್ಲಿ ನಮ್ಮ 100 ಪ್ರತಿಶತ ಉಚಿತ ಕಣ್ಣಿನ ಆಸ್ಪತ್ರೆಯನ್ನು ಡಿಸೆಂಬರ್ 7, 2022ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ…
ಬರುವ ವರ್ಷದಿಂದ ನನ್ನ ರಾಜಕೀಯ ಸ್ಪೀಡ್ ಹೆಚ್ಚಿಸುತ್ತೇನೆ : ಶಾಸಕ ಡಿ.ಸಿ.ಗೌರಿಶಂಕರ್
ತುಮಕೂರು_ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಜೆಪಿಯಿಂದ ಜೆಡಿಎಸ್ ಪಕ್ಷಕ್ಕೆ ಹಲವು ಕಾರ್ಯಕರ್ತರು ಸೇರ್ಪಡೆಗೊಳ್ಳುವ ಮೂಲಕ ಪಕ್ಷಾಂತರ ಪರ್ವ ಶುರುವಾಗಿದ್ದು ಇದಕ್ಕೆ ಸಂಬಂಧಿಸಿದಂತೆ…