ರಕ್ತ ಕೊಟ್ಟೇವು ; ಕಾವೇರಿ ನೀರು ಕೊಡೆವು : ಶ್ರೀನಿವಾಸ್ ಸೋಪನಹಳ್ಳಿ

ಕರುನಾಡ ವಿಜಯ ಸೇನೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರದ ಧೋರಣೆ ಖಂಡಿಸಿ ತುಮಕೂರಿನ ನಾಗವಲ್ಲಿಯಲ್ಲಿ ಸಂಘಟನೆ ಇಂದ ಪ್ರತಿಭಟನೆ ನಡೆಸಲಾಯಿತು.…

ಅದಿತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿದೆ ಗರ್ಭಿಣಿಯರಿಗೆ, ಕ್ರಿಟಿಕಲ್ ಕಂಡೀಷನ್ ಮಕ್ಕಳಿಗೆ ಸೂಕ್ತ ಚಿಕಿತ್ಸೆ

ತುಮಕೂರಿನ ಶಿರಾ ಗೇಟ್ ನಲ್ಲಿ ಅದಿತಿ‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಗರ್ಭಿಣಿಯರಿಗೆ ಸೇವೆ ಸಲ್ಲಿಸುತ್ತಿದೆ. ಡೆಲಿವರಿ ಸಮಯಕ್ಕೂ ಮೊದಲೇ ಹುಟ್ಟುವ ಮಕ್ಕಳ ಆರೋಗ್ಯದ…

ವೈದ್ಯರ ನಿರ್ಲಕ್ಷ್ಯ ವ್ಯಕ್ತಿಯನ್ನು ಬಲಿ ಪಡೆದ ತುಮಕೂರಿನ ಎಕ್ಸ್‌ಪರ್ಟ್‌ ಆಸ್ಪತ್ರೆ

ತುಮಕೂರು : ನಗರದ ಸದಾಶಿವನಗರ ನಿವಾಸಿಯಾಗಿರುವ ಅಲ್ಲಬಕಾಶ್‌ ಎಂಬ ವ್ಯಕ್ತಿಯು ತನಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ವ್ಯಕ್ತಿ ಶವವಾಗಿ…

ರಸ್ತೆ ದುರಸ್ಥಿ ಮಾಡಿ ಮಾದರಿಯಾದ ಯುವಕರು

ತುಮಕೂರು : ತೋವಿನಕೆರೆ ಬಳಿಯ ಕೆಸ್ತೂರು ಕೆರೆ ಏರಿ ಕಟ್ಟೆ ಮೇಲೆ ಇತ್ತೀಚೆಗೆ ಸರಣಿ ಅಪಘಾತಗಳು ನಡೆಯುತ್ತಿದ್ದವು ಎನ್ನಲಾಗಿದೆ, ಇಲ್ಲಿನ ಸ್ಥಳೀಯ…

ನಾನು ಈಗಲೂ ಜೆಡಿಎಸ್ ನಲ್ಲಿಯೇ ಇದ್ದೇನೆ : ಗೌರಿಶಂಕರ್

ತುಮಕೂರು: ತುಮಕೂರು ಗ್ರಾಮಾಂತರ ಮಾಜಿ ಶಾಸಕರಾದ ಡಿ ಸಿ ಗೌರಿಶಂಕರ್ ರವರ 46 ನೇ ವರ್ಷದ ಹುಟ್ಟುಹಬ್ಬವನ್ನು ಬಳ್ಳಗೆರೆಯ ಮಾಜಿ ಶಾಸಕರ…

ಪರ ರಾಜ್ಯದಿಂದ ಬಂದು ಸಲೂನ್ ಮಾಡಲು ಅಥವಾ ಸಲೂನ್‌ನಲ್ಲಿ ಕೆಲಸ ನಿರ್ವಹಿಸಲು ಸ್ಥಳೀಯ ಸವಿತಾ ಸಮಾಜದ ಅನುಮತಿ ಕಡ್ಡಾಯ : ಕಟ್‌ವೆಲ್ ರಂಗನಾಥ್

  ತುಮಕೂರು : ತುಮಕೂರು ತಾಲ್ಲೂಕು ಮತ್ತು ನಗರ ಸವಿತಾ ಸಮಾಜದ ವತಿಯಿಂದ ಇಂದು ಜಿಲ್ಲಾ ಸವಿತಾ ಸಮಾಜದ ಆವರಣದಲ್ಲಿ ಸಭೆಯನ್ನು…

ಸಂವಿಧಾನದ ಪೀಠಿಕೆಯನ್ನು ಸಮೂಹಿಕವಾಗಿ ಓದುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು

ತುಮಕೂರು : ತುಮಕೂರು ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಾಮೂಹಿಕವಾಗಿ ಭಾರತದ ಸಂವಿಧಾನ…

ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರ ಧಾರಣ ಸಾವು, ತುಮಕೂರು ಬಸ್ ನಿಲ್ದಾಣದಲ್ಲಿ ಘಟನೆ

ತುಮಕೂರು – ದೇವಸ್ಥಾನಕ್ಕೆ ತೆರಳು  ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಮಹಿಳೆಯರಿಗೆ ಬಸ್‌ ನಿಲ್ದಾಣದಲ್ಲಿಯೇ ಬಸ್ ಗುದ್ದಿ ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ ತುಮಕೂರು…

ತನ್ನ ಹುಟ್ಟು ಹಬ್ಬಕ್ಕೆ ಅಪಾರ ಅಭಿಮಾನಿಗಳಿಗೆ ಶುಭ ಸುದ್ಧಿ ನೀಡಲಿರುವ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್!?

ತುಮಕೂರು : ತುಮಕೂರು ಗ್ರಾಮಾಂತರ ಮಾಜಿ ಶಾಸಕರಾಗಿರುವ ಡಿ.ಸಿ.ಗೌರಿಶಂಕರ್‌ರವರು ತಮ್ಮ ಹುಟ್ಟು ಹಬ್ಬದ ದಿನದಂದೇ ಅಂದರೆ ಇದೇ ತಿಂಗಳ 16 ನೇ…

ಇಂದು ಆತ್ಮಹತ್ಯೆಗೆ ಯತ್ನಿಸಿದ್ದ ಹೋಂಗಾರ್ಡ್ ಜಯಣ್ಣ ಅವರನ್ನು ಸೇವೆಯಿಂದ ತೆಗೆದು 05 ತಿಂಗಳುಗಳಾಗಿವೆ : ಕಮ್ಯಾಂಡೆಂಟ್ ಸ್ಪಷ್ಠನೆ

  ತುಮಕೂರು : ತುಮಕೂರು ನಗರದ ಜಿಲ್ಲಾ ಹೋಂ ಗಾರ್ಡ್ ಕಛೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾದ ಜಯಣ್ಣ ಎಂಬ ವ್ಯಕ್ತಿಯು ಹಾಲಿ…

error: Content is protected !!