ತುಮಕೂರು(ಕ.ವಾ.)ಮಾ.೨೫: ಪ್ರವಾಸೋದ್ಯಮ ಇಲಾಖೆಯು ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ವಿವಿಧ ವಸತಿ ಸಹಿತ ಕೌಶಲ್ಯಾಭಿವೃದ್ಧಿ ತರಬೇತಿ…
ನಿಮ್ಮ ಜಿಲ್ಲೆಯ ಸುದ್ದಿಗಳು
ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನವಾಗಿದ್ದು ರೈತರಿಗೆ ಹೆಚ್ಚು ಅನೂಕೂಲ ಮಾಡುವಂತಹ ಸ್ಥಾನವಾಗಿದೆ ಸದಸ್ಯ ರಾಜೇಂದ್ರ ರಾಜಣ್ಣ
ಮಧುಗಿರಿ : ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನವಾಗಿದ್ದು ರೈತರಿಗೆ ಹೆಚ್ಚು ಅನೂಕೂಲ ಮಾಡುವಂತಹ ಸ್ಥಾನವಾಗಿದೆ ಎಂದು…
ಅನ್ನಭಾಗ್ಯಕ್ಕೆ ಕನ್ನ:-ನ್ಯಾಯಬೆಲೆ ಅಂಗಡಿಯಲ್ಲಿ ಸಿಗದ ಅಕ್ಕಿ, ಗ್ರಾಮಸ್ಥರ ಆಕ್ರೋಶ
ಗುಬ್ಬಿ: ಸರ್ಕಾರ ಬಡವರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದು ಇದರಲ್ಲಿ ಅನ್ನಭಾಗ್ಯ ಮುಖ್ಯವಾಗಿದೆ ಹಲವು ಕಡೆಗಳಲ್ಲಿ ಪಡಿತರ ವಿತರಣೆಯಲ್ಲಿ…
ಸುಳ್ಳು ವದಂತಿಗೆ ಕಿವಿಗೊಡಬೇಡಿ ; ಶಾಸಕ ಜ್ಯೋತಿಗಣೇಶ್
ದಿನಾಂಕ 18 ಮಂಗಳವಾರದಂದು ಹಿಂದೂಪರ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ದುರುದ್ದೇಶದಿಂದ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರ ಮೇಲೆ ಹಳೆ…
ಹರಿದೇವನಹಳ್ಳಿ ಗ್ರಾಮಸ್ಥರಿಂದ ಕಲ್ಲೂರು ಗ್ರಾ.ಪಂ.ಪಿಡಿಓ ಮತ್ತು ರಾಮೇಗೌಡ ಎಂಬ ವ್ಯಕ್ತಿ ವಿರುದ್ಧ ಗ್ರಾಮ ಪಂಚಾಯಿತಿ ಮುಂಬಾಗ ದಿಢೀರ್ ಪ್ರತಿಭಟನೆ
ಗುಬ್ಬಿ:-ಹರಿದೇವನಹಳ್ಳಿ ಗ್ರಾಮಸ್ಥರಿಂದ ಕಲ್ಲೂರು ಗ್ರಾ.ಪಂ.ಪಿಡಿಓ ಮತ್ತು ರಾಮೇಗೌಡ ಎಂಬ ವ್ಯಕ್ತಿ ವಿರುದ್ಧ ಗ್ರಾಮ ಪಂಚಾಯಿತಿ ಮುಂಬಾಗ ದಿಢೀರ್ ಪ್ರತಿಭಟನೆ ನಡೆಸಿ ಧಿಕ್ಕಾರ…
ತುಮಕೂರಿನಲ್ಲಿ ಅಪರಿಚಿತ ಹೆಂಗಸಿನ ಶವ ಪತ್ತೆ !!!!!!!
ತುಮಕೂರಿನಲ್ಲಿ ಅಪರಿಚಿತ ಹೆಂಗಸಿನ ಶವ ಪತ್ತೆ . ತುಮಕೂರಿನ ಅಮಾನಿ ಕೆರೆ ಬಳಿಯ…
ಹೊಂದಾಣಿಕೆ ರಾಜಕಾರಣಿ ನಾನೋ – ನೀನೋ ಎಂದು ಸುರೇಶ್ ಗೌಡ್ರಿಗೆ ಟಾಂಗ್ ಕೊಟ್ಟ ಡಿ.ಸಿ.ಗೌರಿಶಂಕರ್
ತುಮಕೂರು : ಗುರುವಾರ ಖಾಸಗಿ ಹೋಟೆಲ್ ಒಂದರಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್,…
ತುಮಕೂರಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಛೇರಿ ಮೇಲೆ ಲೋಕಾಯುಕ್ತ ದಾಳಿ ಅಪಾರ ಪ್ರಮಾಣದ ದಾಖಲೆಗಳ ವಶ !?
ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಮೇಲೆ ತುಮಕೂರು ಮತ್ತು ಬೆಂಗಳೂರು…
ಗೌರಿಶಂಕರ್ ನನ್ನ ಅಪ್ತ ಸ್ನೇಹಿತ ಎಂದ ಗ್ರಾಮಾಂತರ ಶಾಸಕ ಸುರೇಶ್ ಗೌಡ
ಮೊನ್ನೆ ದಿನ ನನ್ನ ‘ಅಪ್ತ ಸ್ನೇಹಿತ’ರಾದ ಗೌರಿಶಂಕರ್ ಅವರು, ಮುರಳೀಧರ ಹಾಲಪ್ಪ ಅವರು ಮತ್ತೆ ಒಂದಿಷ್ಟು ಜನ ಪತ್ರಿಕಾಗೋಷ್ಠಿ ಮಾಡಿದ್ದಾರೆ. ನಾನು…
ಮುಕ್ಕೋಟಿ ದ್ವಾದಶಿ ಅಗ್ರಪೂಜೆ: ದರ್ಶನ ಪಡೆದ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ
ಮಧುಗಿರಿ : ಮುಕ್ಕೋಟಿ ದ್ವಾದಶಿ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ. ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ…