ಪ್ರಮುಖ ಸುದ್ದಿಗಳು Archives - Page 66 of 89 - Vidyaranjaka

ಉತ್ಸವ ಮೂರ್ತಿಗಳಾಗದೇ ತೇರು ಎಳೆಯುವ ಸೇನಾನಿಗಳಾಬೇಕು

ತುಮಕೂರು: ನಾವು ಕನ್ನಡ ಭಾಷೆ, ಕಲೆ, ಸಂಸ್ಕೃತಿ ಎಂಬ ತೇರಿನ ಉತ್ಸವ ಮೂರ್ತಿಗಳಾಗದೆ ರಥವನ್ನು ಮುನ್ನಡೆಸುವ ಸಾರಥಿಗಳಾಗಬೇಕು. ಕನ್ನಡಾಂಬೆಯ ಉತ್ಸವ ಮೂರ್ತಿಯನ್ನು…

66ನೇ ಕನ್ನಡ ರಾಜ್ಯೋತ್ಸವಕ್ಕೆ ಗಣ್ಯರ ಶುಭಾಶಯಗಳು

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಗಲಿಕೆಯ ಬೇಸರದಲ್ಲೇ ರಾಜ್ಯ ಸರ್ಕಾರ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತಿದ್ದು, 66ನೇ ಕನ್ನಡ ರಾಜ್ಯೋತ್ಸವಕ್ಕೆ ಎಲ್ಲ…

ಕನ್ನಡ ಭಾಷೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕರೆ

ತುಮಕೂರು:          ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಗೆ ಮಹತ್ವದ ಸ್ಥಾನವಿದ್ದು ನಮ್ಮ ಭಾಷೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವತ್ತ ಕನ್ನಡಿಗರು ಪ್ರಮಾಣಿಕ ಪ್ರಯತ್ನ…

ರಾಶಿ ಭವಿಷ್ಯ: ಇಂದು ನಿಮ್ಮ ರಾಶಿಯ ಫಲಗಳೇನು ಎಂಬುದು ಇಲ್ಲಿದೆ ನೋಡಿ

ಮೇಷ : ಇಂದು ನೀವು ಅಂದುಕೊಂಡ ಕಾರ್ಯಗಳೆಲ್ಲವೂ ನೆರವೇರಲಿದೆ. ಇದರಿಂದ ನೀವು ತುಂಬಾನೇ ಸಂತಸದಿಂದ ಇರಲಿದ್ದೀರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಕೀರ್ತಿದಾಯಕ…

ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ

ಮೇಷ : ಅನಿರೀಕ್ಷತ ವಿಚಾರಕ್ಕೆ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಕುಟುಂಬದಲ್ಲಿ ಶಾಂತಿ…

ವಿದ್ಯಾರ್ಥಿಗಳು ಉತ್ತಮ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು

ತುಮಕೂರು: ಇತ್ತೀಚಿನ ದಿನಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ರೋಗಿಗಳನ್ನು ಆರೈಕೆ ಮಾಡುವಾಗ ಅವರ ಸಮಸ್ಯೆಯನ್ನು ಗುರುತಿಸಿ, ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಬೇಕು, ವಿದ್ಯಾರ್ಥಿಗಳು…

ದಿನ ಭವಿಷ್ಯ: ದಿನಾಂಕ 30/10/2021

ಮೇಷ : ಇಂದು ನೀವು ಕುಟುಂಬದ ಹಿರಿಯರನ್ನು ಭೇಟಿ ಮಾಡಲಿದ್ದೀರಿ. ಇದರಿಂದ ನೀವು ಸಂತಸದಿಂದ ಇರಲಿದ್ದೀರಿ. ನೀವು ಕನಸು ಕಂಡಿದ್ದ ಕೆಲಸವು ಇಂದು…

ರಾಶಿ ಭವಿಷ್ಯ: ದಿನಾಂಕ 29/10/2021

ಮೇಷ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಮಾಧಾನಕರ ತಿರುವು. ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡುಬಂದರೂ ಅದು ಕೇವಲ ಕ್ಷಣಿಕ ಪುನಃ ಪತಿ-ಪತ್ನಿಯರು ಒಮ್ಮತದಿಂದ…

ಶಿಥಿಲಗೂಂಡಿರುವ ಕಟ್ಟಡ ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ

ಗುಬ್ಬಿ ತಾಲ್ಲೂಕಿನ ತಾಲೂಕು ಕಛೇರಿ ಹಿಂಭಾಗದಲ್ಲಿ ಇರುವ ಹಳೆಯ ತಾಲೂಕು ಕಛೇರಿಯ ಕಟ್ಟಡಕ್ಕೆ ಸರಿ ಸುಮಾರು ನೂರು ವರ್ಷಗಳ ಇತಿಹಾಸವಿದೆ ಈ…

ಜಿ.ಟಿ ದೇವೇಗೌಡ ರವರು ಪಕ್ಷದಲ್ಲಿ ಉಳಿಸಿಕೊಳ್ಳುವ ನಮ್ಮ ಪ್ರಯತ್ನ ಕೈ ಕೂಡಬಹುದು_ಹೆಚ್ ಡಿ ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ರವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ಸಾಕಷ್ಟು ಮಾತುಕತೆ ನಡೆದಿದೆ ಮುಂದಿನ ದಿನದಲ್ಲಿ ಅವರು ಪಕ್ಷದಲ್ಲೇ…

error: Content is protected !!