ಪರಮೇಶ್ವರ್‌ ಫ್ಲೆಕ್ಸ್‌ ಹರಿದು ವಿಕೃತಿ ಮೆರೆದು ತಮ್ಮ ನೋವು ಹೊರಹಾಕಿದ‌ ಮತದಾರ

ತುಮಕೂರು : ರಾಜ್ಯದ್ಯಂತ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಣ ರಂಗೆರುತ್ತಿದ್ದು ಅಭ್ಯರ್ಥಿಗಳ ಪರ ವಿರೋಧ ಚರ್ಚೆಯ ನಡುವೆ ಫ್ಲಕ್ಸ್ ಜಟಾಪಟಿಯು…

ತುಮಕೂರು ನಗರ ಬಿಜೆಪಿಯಿಂದ ಅಭ್ಯರ್ಥಿ ನಾನೇ : ಜ್ಯೋತಿಗಣೇಶ್

ತುಮಕೂರು : ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಬಿಜೆಪಿ ಪಕ್ಷದಿಂದ ಜಿ.ಬಿ.ಜ್ಯೋತಿಗಣೇಶ್‌ ಆದ ನಾನೇ ಅಭ್ಯರ್ಥಿಯಾಗಿ ನಿಲ್ಲುವುದು…

ಜನರೊಂದಿಗೆ ಸದಾ ಬೆರೆಯುವ ಸೊಗಡು ಶಿವಣ್ಣ ; ಜನರಲ್ಲಿ ಮತಭೀಕ್ಷೆ ಕೇಳಲು ಹೊರಟಿದ್ದಾರೆ

ತುಮಕೂರು : ಮಾಜಿ ಸಚಿವ ಸೊಗಡು ಶಿವಣ್ಣ ತುಮಕೂರು ನಗರ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ, ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಮಸ್ಯೆ…

ತೆನೆ ಬಿಟ್ಟು ಹೂ ಸೇರಿದ ತುಮಕೂರು ಗ್ರಾಮಾಂತರದ ನೂರಾರು ಕಾರ್ಯಕರ್ತರು

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ನ ಘಟಾನುಘಟಿ ಮುಖಂಡರು ಸಾಮೂಹಿಕವಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಮಾಜಿ ಶಾಸಕ ಬಿ.ಸುರೇಶಗೌಡ ಇದ್ದರು.         ಇಷ್ಟು ದೊಡ್ಡ ಪ್ರಮಾಣದ ನಾಯಕರ ವಲಸೆ ತುಮಕೂರು ರಾಜಕಾರಣದಲ್ಲಿ ಇದೇ ಮೊದಲು. ಜೆಡಿಎಸ್ ಬಹುತೇಕ ತನ್ನ ಎಲ್ಲ ಮುಖಂಡರನ್ನು ಕಳೆದುಕೊಂಡಂತಾಗಿದೆ.       ಜೆಡಿಎಸ್ ನ ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ, ಕಳೆದ ಜಿ.ಪಂ. ಚುನಾವಣೆಯ ಪರಾರ್ಜಿತ ಅಭ್ಯರ್ಥಿ ವೈ.ಟಿ.ನಾಗರಾಜ್, ಬೆಳಗುಂಬ ಜಿ.ಪಂ.ನ ಪರಾರ್ಜಿತ ಅಭ್ಯರ್ಥಿ ಕೆಂಪರಾಜು, ಹೆಗ್ಗರೆ ಜಿ.ಪಂ. ಪರಾಜಿತ ಅಭ್ಯರ್ಥಿ ಜಿ.ವೆಂಕಟೇಶ್, ಹೊನ್ನುಡಿಕೆ ಜಿ.ಪಂ. ಪರಾಜಿತ ಅಭ್ಯರ್ಥಿ ಹನುಮಂತರಾಯಪ್ಪ, ಊರ್ಡಿಗೆರೆ ಜಿ.ಪಂ. ಪರಾಜಿತ ಅಭ್ಯರ್ಥಿ ವೆಂಕಟೇಶಬಾಬು, ತುಮಕೂರು ಗ್ರಾಮಾಂತರ ಜಿ.ಪಂ. ಮಾಜಿ ಸದಸ್ಯ ರಾಮಾಂಜಿನಪ್ಪ, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷೆ ತಾರಾದೇವಿ, ತುಮಕೂರು ಗ್ರಾಮಾಂತರದ ಕಾರ್ಯಾಧ್ಯಕ್ಷ ಜಯಂತ್ ಗೌಡ, ತುಮಕೂರು ಪಾಲಿಕೆ ಮಾಜಿ ಸದಸ್ಯ ಜನಾರ್ದನ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಪ್ರಮುಖರು.         ಇಷ್ಟೇ ಅಲ್ಲದೇ ಅರೆಯೂರು ತಾ.ಪಂ. ಸದಸ್ಯ ಮುನೇಶ್, ಕೆಸರುಮಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾರೇಗೌಡ, ಪಿಎಲ್ ಡಿ ಬ್ಯಾಂಕ್  ನಿರ್ದೇಶಕ ಮುನಿರಾಜು, ಹೆಗ್ಗರೆ ಗ್ರಾ.ಪಂ‌ ಸದಸ್ಯ ಶಿವಣ್ಣ, ಮಾಜಿ ಸದಸ್ಯ ನಾಗರಾಜು, ಹೆಗ್ಗರೆಯ ಪ್ರಮುಖ ಮುಖಂಡರಾದ ರೇಣುಕಪ್ರಸಾದ್, ಸಿರಿವಾರದ ನಾರಾಯಣಪ್ಪ, ಹರಳೂರು ಗ್ರಾ.ಪಂ. ಸದಸ್ಯ ಕೃಷ್ಣಪ್ಪ, ವಡೆಯರಪುರದ ಸ್ವಾಮಿ, ಅರೆಯೂರು ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಹೆಗ್ಗರೆಯ ಅಲ್ಪ ಸಂಖ್ಯಾತರ ಘಟಕದ ಮುಖಂಡ ಮುಬಾರಕ್ ಪಾಷಾ ಸೇರ್ಪಡೆಗೊಂಡ ಪ್ರಮುಖರಾಗಿದ್ದಾರೆ.  …

ತುಮಕೂರು ನಗರದ ಪ್ರಮುಖ ಮುಖ್ಯರಸ್ತೆಯಲ್ಲಿಯೇ ಸರಣಿ ಕಳ್ಳತನ ; ಬೆಚ್ಚಿಬಿದ್ದ ವರ್ತಕರು

ತುಮಕೂರು -ತುಮಕೂರು ನಗರದ ಎಸ್ಐಟಿ ಹಾಗೂ ಎಸ್.ಎಸ್ ಪುರಂ ಮುಖ್ಯ ರಸ್ತೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು ಸುಮಾರು 9ಕು ಹೆಚ್ಚು ಅಂಗಡಿಗಳಲ್ಲಿ…

ಜೆಡಿಎಸ್‌ ಗೋವಿಂದರಾಜುಗೆ ಠಕ್ಕರ್‌ ಕೊಡಲು ಮುಂದಾದರಾ : ಕನ್ನಡಪರ ಹೋರಾಟಗಾರ ಧನೀಯಾ ಕುಮಾರ್

ತುಮಕೂರು: ಮುಂಬರುತ್ತಿರುವ 2023 ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಸಂಬಂಧ ಜೆಡಿಎಸ್ ಪಕ್ಷದಿಂದ ಕನ್ನಡಪರ ಹೋರಾಟಗಾರ ಹಾಗೂ…

ಮೊದಲು ವೈದ್ಯೋ ನಾರಾಯಣೋ ಹರಿಃ ಎಂಬ ಕಾಲವಿತ್ತು ; ಅದರೆ ಪ್ರಸ್ತುತ ದಿನಗಳಲ್ಲಿ ವೈದ್ಯರು ಅದನ್ನು ಪರಿಪಾಲನೆ ಮಾಡಬೇಕಿದೆ : ಜೆ.ಸಿ.ಮಾಧುಸ್ವಾಮಿ

ತುಮಕೂರು:ಸರಕಾರಿ ವೈದ್ಯರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗೆ ರೇಪರ್ ಮಾಡುವ ಪೋಸ್ಟ್ ಮನ್ ಕೆಲಸದ ಬದಲು,ತಮ್ಮ ಶಕ್ತಿಯನ್ನು ಅರಿತು,…

ಹಾಡು ಹಗಲೇ ತುಮಕೂರು ನಗರದಲ್ಲಿ ಪುಂಡರ ಹಾವಳಿ : ಇದಕ್ಕೆ ತಡೆಯಿಲ್ಲವೇ?

ವ್ಯಾಪಾರಿಗಳಿಂದ ಹಣ ವಸೂಲಿ ಆರೋಪ. ಅಂಗಡಿ ಕೆಲಸಗಾರನ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ.       ತುಮಕೂರು – ಹಣ…

ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಡಾ. ಎಸ್.ರಫೀಕ್‌ ಅಹ್ಮದ್

ತುಮಕೂರು : ಮುಂಬರುವ 2023 ವಿಧಾನಸಭಾ ಚುನಾವಣಾ ಕಣದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್…

ಅಟ್ಟಿಕಾ ಬಾಬು ತೆನೆ ಗೋವಿಂದರಾಜುನ ಡ್ಯಾಮೇಜ್ ಮಾಡಿದ್ದು ಆಯ್ತು ಇದೀಗ ರಫೀಕ್ ಸರದಿ

ತುಮಕೂರು: ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾದ  ಮಾಜಿ ಶಾಸಕ ರಫಿಕ್ ಅಹ್ಮದ್‍ಗೆ ಸೋಲಿನ ಭೀತಿ ಮತ್ತೆ ಕಾಡ್ತಾ ಇದ್ಯಾ? ಹಣ…

error: Content is protected !!