ನರಕ ಚತುರ್ದಶಿಯನ್ನು ಆಶ್ವಯುಜ ಕೃಷ್ಣ ಚತುರ್ದಶಿ ಅಂದರೆ ದಿನಂಕ 12.11.2023 ರಂದು ಆಚರಿಸಲಾಗುತ್ತದೆ. ಏನು ಇದರ ಇತಿಹಾಸ ? ಶ್ರೀಮದ್ಭಾಗವತ ಪುರಾಣದಲ್ಲಿ…
VIDYARANJAKA
ರಾಜ್ಯದಲ್ಲಿ ಮತ್ತೊಮ್ಮೆ ದಲಿತ ಸಿ.ಎಂ. ಎಂಬ ದಾಳ ಉರುಳಿಸಿದ ಕೆ.ಎನ್.ರಾಜಣ್ಣ
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬೇಡ ಎಂದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಎಂದು ಕೆ.ಎನ್.ರಾಜಣ್ಣ ದಲಿತ ಸಿಎಂ ಪರವಾಗಿ ಬ್ಯಾಟ್…
ತುಮಕೂರಿನ ಗೂಳೂರು ಕೆರೆ ಏರಿ ಮೇಲೆ ಭೀಕರ ಅಪಘಾತ ಇಬ್ಬರ ದುರ್ಮರಣ
ತುಮಕೂರು : ಖಾಸಗಿ ಬಸ್ ಮಾರುತಿ ಒಮಿನಿ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಅಸುನೀಗಿರುವ ಘಟನೆ ತುಮಕೂರು…
ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ದುಡ್ಡಿಗೆ ಬಿಕರಿ ಆಗುತ್ತಿವೆಯೇ ಕಾನೂನು ಸೀಟ್‌ಗಳು!?
ತುಮಕೂರು : ನಗರದ ಪ್ರತಿಷ್ಠಿತ ಕಾನೂನು ಪದವಿ ಕಾಲೇಜು ಆಗಿರುವ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೇ, ಅತೀ ಹೆಚ್ಚು…
ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಉಳಿಸುವ ಕಾರ್ಯವಾಗಲಿ : ಸುನೀತ ದಗ್ಗಲ್
ತುಮಕೂರು : ತುಮಕೂರಿನ ಊರುಕೆರೆಯಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ ಇಂದು ೬೮ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ…
ಸಹಿ ಮಾಡದೇ ಪಂಚಾಯಿತಿ ಸದಸ್ಯರಿಗೆ ಕನ್ನಡ ರಾಜ್ಯೋತ್ಸವದ ಆಹ್ವಾನ ನೀಡಿ ಉದ್ಧಟತನ ತೋರಿದ : ಪಿಡಿಓ
ತುಮಕೂರು: ರಾಜ್ಯಾದ್ಯಂತ 68ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಪ್ರತಿ ಸಂಘ ಸಂಸ್ಥೆ, ಸರ್ಕಾರಿ ಕಚೇರಿ, ಖಾಸಗಿ ಕಛೇರಿಗಳು ಸೇರಿದಂತೆ…
ಅಕ್ರಮ ಮದ್ಯ ಮಾರಾಟ ಮಾಡಬೇಡಿ ಎಂದು ದೂರು ಕೊಟ್ಟ ಮಾತ್ರಕ್ಕೆ ದಲಿತರನ್ನು ಬಹಿಷ್ಕರಿಸಿದ ದುರುಳರು!!!
ತುಮಕೂರು : ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅದರಿಂದ ಬೇಸತ್ತ ಗ್ರಾಮಸ್ಥರು ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟಲು ಸಂಬಂಧಿಸಿದ…
ಪುನೀತ್ ಕೆರೆಹಳ್ಳಿ ವಿರುದ್ಧ ತುಮಕೂರಿನಲ್ಲಿ ಎಫ್.ಐ.ಆರ್. ದಾಖಲು
ತುಮಕೂರು _ ಸ್ವಯಂಘೋಷಿತ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಕಾಂಗ್ರೆಸ್ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ…
ಗಡಿನಾಡಿನಲ್ಲಿ ಸೋಲಾರ್ ನೆಪದಲ್ಲಿ ಅಮಾಯಕರ ಜಮೀನನ್ನು ಕಸಿದುಕೊಳ್ಳುತ್ತಿದ್ದಾರೆ : ಗಂಬೀರ ಆರೋಪ
ಪಾವಗಡ: ತಾಲೂಕಿನ ವಳ್ಳೂರು ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಖಾಸಗಿ ಐರ್‌ಕಾನ್ ರಿನುವೆಬಲ್ ಪವರ್ ಲಿಮಿಟೆಡ್ ಎಂಬ ಸೋಲಾರ್ ಕಂಪನಿಯ ಸಿಬ್ಬಂದಿ ದಬ್ಬಳಿಕೆ…
ತುಮಕೂರಿನಲ್ಲಿ ಸಂಗ್ರಹವಾಗಿತ್ತು ಟನ್ ಗಟ್ಟಲೇ ಗೋ ಮಾಂಸ !
ತುಮಕೂರು : ತುಮಕೂರು ನಗರದಲ್ಲಿ ಬೃಹತ್ ಗೋಮಾಂಸದ ಅಡ್ಡೆ ಮೇಲೆ ಪೊಲೀಸರು ದಿಡೀರ್ ದಾಳಿ ಮಾಡಿ ಟನ್ ಗಟ್ಟಲೆ ಗೋಮಾಂಸವನ್ನು ವಶಪಡಿಸಿಕೊಂಡಿರುವ…