ಜನ ಸ್ನೇಹಿ ಸಚಿವರಾಗುತ್ತಾ ಹೊರಟಿರುವ ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ವಾಹನ ಸವಾರರಿಗೆ ಗೃಹ ಸಚಿವ ಆರಗ ಜ್ಞಾನೆಂದ್ರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಟ್ರಾಫಿಕ್ ಸ್ಪಾಟ್ ಫೈನ್…

ತುಮಕೂರು ಗ್ರಾಮಾಂತರದಲ್ಲಿ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಿದ : ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು ಗ್ರಾಮಾಂತರ : ಕರೋನ ಮಹಾಮಾರಿ ಕಾಯಿಲೆಯಿಂದಾಗಿ ಸರ್ಕಾರದ ಆರ್ಥಿಕ ಸ್ಥಿತಿ ಸರಿ ಇಲ್ಲದಿದ್ದರೂ  ಸಹ ಸನ್ಮಾನ್ಯ ಶಾಸಕರಾದ ಡಿಸಿ ಗೌರಿಶಂಕರ್…

ಎಸ್.ಎಸ್.ಎಲ್.ಸಿ. ಪರೀಕ್ಷೆ ಎಲ್ರೂ ಪಾಸ್ !

ಬೆಂಗಳೂರು: ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಸಚಿವ ನಾಗೇಶ್ ನೇತೃತ್ವದಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಈ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ನಾಗೇಶ್,…

ವಿಭೂತಿ,ಕುಂಕುಮ ಧರಿಸುವುದರಿಂದ ಉತ್ತಮ ಫಲ.

ಸರಸ್ವತಿ , ಲಕ್ಷ್ಮಿ ಬಂಗಾರ ಹಾಕಿಕೊಂಡಿದ್ದಾರೆ. ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬಾರದೆಂದು ಸ್ವಾಮಿ ನನಗೆ ಬಂಗಾರ ಹಾಕಿಕೊಳ್ಳುವ ಬಯಕೆಯಾಗಿದೆ. ನನಗೆ ಅನುಗ್ರಹಿಸು…

Get Covid Report in Whatsapp

ಕೊರೊನಾವೈರಸ್ ಅಲೆಗಳ ಕಾಟಕ್ಕೆ ಕಡಿವಾಣ ಹಾಕಲು ಲಸಿಕೆ ವಿತರಣೆ ವೇಗವನ್ನು ಸಮರೋಪಾದಿಯಲ್ಲಿ ಹೆಚ್ಚಿಸಲಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಲಸಿಕೆ ವಿತರಣೆ ವೇಗ ಹೆಚ್ಚಿಸುವುದಕ್ಕೆ…

ಸವಿತಾ ಸಮಾಜದವರು ಮುಖ್ಯವಾಹಿನಿಗೆ ಬರಬೇಕಾಗಿದೆ : ಕಟ್ ವೆಲ್ ರಂಗನಾಥ್

ಕೊರಟಗೆರೆ ತಾಲ್ಲೂಕು ಸವಿತಾ ಸಮಾಜ ಯುವ ಘಟಕದ ವತಿಯಿಂದ  ಕೊಳಾಲ ಹೋಬಳಿಯಲ್ಲಿ ಸಭೆಯನ್ನು ಕರೆಯಲಾಗಿತ್ತು ಈ ಸಭೆಯಲ್ಲಿ ಕೊಳಾಲ ಹೋಬಳಿಯಲ್ಲಿ ಸಂಘಟನೆಯನ್ನು…

ಕರ್ನಾಟಕಕ್ಕೇ ಲಗ್ಗೇ ಇಟ್ಟೇ ಬಿಡ್ತಾ ಕೋವಿಡ್ 3ನೇ ಅಲೆ !

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ…

ಹೆಬ್ಬಕ ಕೆರೆಗೆ ನೀರು ಹರಿಸಲು ಒತ್ತಾಯ

ತುಮಕೂರು ತಾಲೂಕು ಊರುಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಹೆಬ್ಬಾಕ ಕೆರೆಯು ಆ ಭಾಗದ ರೈತರಿಗೆ ಒಡನಾಡಿಯಾಗಿದ್ದು ಕೆರೆಯು ಇಂದು ನೀರಿಲ್ಲದೆ ಬಣಗುಡುತ್ತಿದೆ…

Searching for a job? Here is a good opportunity

*HOYSALA ENTERPRISES* *ತಕ್ಷಣ ಬೇಕಾಗಿದ್ದಾರೆ* *ಕೆಲಸಕ್ಕೆ ಬೇಕಾಗಿದ್ದಾರೆ* ರಿಲಾಯನ್ಸ್ ವೇರ್ ಹೌಸ್ (Relaience ware house) ದಾಬಸ್ ಪೇಟೆ -ತುಮಕೂರು ರಸ್ತೆ,…

ಮಾನವೀಯತೆಯ ಪ್ರತೀರೂಪವೇ ಈ ಮಕ್ಕಳು

ಜಾಯ್ಲಿ ಲೋಬೋ ಮತ್ತು ಜಾನೆಟ್ ಲೋಬೊ ಇವರಿಬ್ಬರು ಅಕ್ಕ ತಂಗಿಯರು ಇವರು ಬೀಟಿಕಟ್ಟೆ ಯಿಂದ ಅವರ ಅಜ್ಜಿ ಮನೆಗೆ ಹಾರಳ್ಳಿ ಗೆ…

error: Content is protected !!