ಲೋಕಸಭಾ ಚುನಾವಣೆಯ ತುಮಕೂರು ಟಿಕೆಟ್ ಅಂತಿಮ ಕಣದಲ್ಲಿ ಡಿ ಸಿ ಗೌರಿಶಂಕರ್ ಹೆಸರು ಮುನ್ನಲೆಗೆ ಬರಬಹುದೇ?

ತುಮಕೂರು
ಮುಂಬರುವ ಲೋಕಸಭಾ ಚುನಾವಣಾ ಅಭ್ಯರ್ಥಿಆಯ್ಕೆ ಸಂಬಂದ ಬೆಂಗಳೂರಿನ ರ್ಯಾಡಿಸನ್ ಬ್ಲೂ ಖಾಸಗೀ ಹೋಟೆಲ್ ನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

 

 

ಲೋಕಸಭಾ ಅಭ್ಯರ್ಥಿ ಆಯ್ಕೆಯಲ್ಲಿ
ಗೃಹಸಚಿವರು ಹಾಗೂ ಸಹಕಾರ ಸಚಿವರ ತೀರ್ಮಾನಕ್ಕೆ ಬದ್ದ ಎಂದು ಒಗ್ಗಟ್ಟಿನ ನಿಲುವು ಪ್ರದರ್ಶಿಸಿದರು

 

 

ಮಾಜಿ ಶಾಸಕ ಡಿ ಸಿ ಗೌರೀಶಂಕರ್ , ಪಾವಗಡ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು,ಮಾಜಿ ಸಚಿವ ವೆಂಕಟರಮಣಪ್ಪ, ದೆಹಲಿ ವಿಶೇಷ ಪ್ರತಿನಿಧಿ ಟಿ . ಬಿ.ಜಯಚಂದ್ರ ಶಾಸಕರಾದ ಷಡಕ್ಷರಿ , ಗುಬ್ಬಿ ಶ್ರೀನಿವಾಸ್ ,ರಂಗನಾಥ್ ಮಾಜಿ ಶಾಸಕರಾದ ನಿಂಗಪ್ಪ , ರಫೀಕ್ ಅಹಮದ್, ಬಿ ಎಂ ಎಲ್ ಕಾಂತರಾಜು.ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್ , ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಸಭೆಯಲ್ಲಿ ಭಾಗವಹಿಸಿದ್ದರು.

 

 

 

ಇದೇ ವೇಳೆ ಮಾಜಿ ಶಾಸಕ ಡಿ ಸಿ ಗೌರೀಶಂಕರ್ ಸಹಕಾರ ಸಚಿವ ಕೆ.ಎನ್ .ರಾಜಣ್ಣ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಅಭಿನಂಧಿಸಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ತಾವು ಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದರು.

Leave a Reply

Your email address will not be published. Required fields are marked *

error: Content is protected !!