ತುಮಕೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ಯುಪಿಎಸ್ ಭಾಗ್ಯ ಲಭಿಸಿದೆ.
ಮೊಬೈಲ್ ಟಾರ್ಚ್ ಬೆಳಕಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಕೋರ್ಟ್ ಕಲಾಪ ನಡೆಸಿದ್ದರು,ಈ ವಿಡಿಯೋ ಆಧರಿಸಿ ನಮ್ಮ ವಿದ್ಯಾರಂಜಕ ಡಿಜಿಟಲ್ ಮೀಡಿಯ ವಿಸ್ತೃತ ವರದಿ ಮಾಡಿತ್ತು.
ವರದಿ ಹಿನ್ನಲೆ ಎಚ್ಚೆತ್ತ ಜಿಲ್ಲಾಢಳಿತ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಾಳಾಗಿ ಮೂಲೆ ಸೇರಿದ್ದ ಯುಪಿಎಸ್ ಮತ್ತೆ ಮರುಜೀವ ನೀಡಿದೆ,ಹಾಳಾಗಿದ್ದ ಯುಪಿಎಸ್ ಜಾಗದಲ್ಲಿ ಹೊಸ ಯುಪಿಎಸ್ ಅಳವಡಿಸಲಾಗಿದೆ.