ತುಮಕೂರು ನಗರದಲ್ಲಿ ಗೆಲುವಿನ ಕೇಸರಿಯ ಪತಾಕೆ ಹಾರಿಸಿದ : ಜಿ.ಬಿ.ಜ್ಯೋತಿಗಣೇಶ್

ತುಮಕೂರು ನಗರದ 2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ತೀವ್ರಾ ಜಿದ್ಧಾಜಿದ್ಧಿಯ ಸ್ಪರ್ದೆ ನಡೆದಿತ್ತು, ಆದರೆ ಮತದಾರ ಪ್ರಭುಗಳು ಬಿಜೆಪಿಯ ಅಭ್ಯರ್ಥಿಯಾದ ಜಿ.ಬಿ.ಜ್ಯೋತಿಗಣೇಶ್‌ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

 

 

ಗೆಲುವಿನ ಅಂತರ : 3600

 

ಪರಾಜಿತ ಅಭ್ಯರ್ಥಿ : ಎನ್ ಗೋವಿಂದರಾಜು

Leave a Reply

Your email address will not be published. Required fields are marked *

error: Content is protected !!