ಅಲ್ಪ ಸಮಯದಲ್ಲಿ ತುಮಕೂರು ರಾಜಕೀಯ ಚಿತ್ರಣ ಬದಲಿಸಿದ್ದ ವ್ಯಕ್ತಿ ರೀ ಎಂಟ್ರಿ ಕೊಡಲಿದ್ದಾರೆ !!!

ಅಲ್ಪ ಸಮಯದಲ್ಲಿ ತುಮಕೂರು ರಾಜಕೀಯ ಚಿತ್ರಣ ಬದಲಿಸಿದ್ದ ವ್ಯಕ್ತಿ ರೀ ಎಂಟ್ರಿ ಕೊಡಲಿದ್ದಾರೆ !!! ಹೀಗೊಂದು ಗುಮಾನಿ ತುಮಕೂರು ನಗರದಲ್ಲಿ ಹಬ್ಬಿದೆ.

 

 

ತುಮಕೂರು ನಗರದ ರಾಜನಾಗಿ ಮೆರೆಯಲು ಮತ್ತು ಅಧಿಕಾರವನ್ನು ಹಿಡಿಯುವ ಹಂಬಲದಿಂದ ಇತ್ತೀಚೆಗೆ ಅಂದರೆ ಕಳೆದ 5-6 ತಿಂಗಳುಗಳ ಹಿಂದೆ ಬಂದು ತೀವ್ರ ಸಂಚಲನ ಸೃಷ್ಠಿಸಿ ಮರೆಯಾದ ವ್ಯಕ್ತಿ ಮತ್ತೊಮ್ಮೆ ತುಮಕೂರು ರಾಜಕೀಯ ಚದುರಂಗದ ಆಟಕ್ಕೆ ರೀ ಎಂಟ್ರಿ ಕೊಡಲಿದ್ದಾರೆಂಬ ಗುಸು ಗುಸು ಕೆಲ ದಿನಗಳಿಂದ ಹರಿದಾಡುತ್ತಿತ್ತು.

 

 

 

ಇಂತಹದರಲ್ಲೇ ಪಕ್ಷೇತರ ಅಭ್ಯರ್ಥಿಯೊಬ್ಬರು ದೇವರ ಆಶೀರ್ವಾದ, ಜನಗಳ ಪ್ರೀತಿಗಳಿಸಲು ಅವರು ಮತ್ತೊಮ್ಮೆ ಬರಲಿದ್ದು, ನನ್ನೊಟ್ಟಿಗೆ ಕ್ಯಾಂಪೇನ್‌ ಮಾಡಿ, ನನ್ನನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದಾರೆಂದು ತುಮಕೂರಿನ ಸ್ಥಳೀಯ ಖಾಸಗಿ ಸುದ್ಧಿ ಚಾನೆಲ್‌ ಸಂದರ್ಶನವೊಂದರಲ್ಲಿ ಮಾತನಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ.

 

 

 

 

 

 

 

ಕೆಲ ತಿಂಗಳು ಹಿಂದೆ ತಮ್ಮ ಬೆಂಬಲಿಗರೊಂದಿಗೆ ತುಮಕೂರು ನಗರಕ್ಕೆ ಆಗಮಿಸಿ ಇಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ, ತಾನು ತುಮಕೂರು ನಗರದಿಂದ ಶಾಸಕನಾಗಿ ಆಯ್ಕೆಯಾಗಲು ಬಯಸಿದ್ದು, ಶಾಸಕನಾಗಿಯೇ ತೀರುತ್ತೇನೆಂದು ಶಪಥವನ್ನು ಸಹ ಮಾಡಿದ್ದರು, ಅದರ ಬೆನ್ನಲ್ಲೇ ಪ್ರಾದೇಶಿಕ ಪಕ್ಷದಿಂದ ಕಣಕ್ಕಿಳಿಯುತ್ತೇನೆಂದು ಕೊಂಚ ದಿನಗಳ ನಂತರ ಹೇಳಿಕೊಂಡು ಓಡಾಡಿದರು, ಅದು ಕೈ ತಪ್ಪಿದ ನಂತರವೂ ಅವರು ಅತೀವ ವಿಶ್ವಾಸದಿಂದ ಮತ್ತೊಮ್ಮೆ ನನಗೆ ಅವರು (ವರಿಷ್ಠರು) ಟಿಕೇಟ್‌ ನೀಡುತ್ತಾರೆಂದು ಹೇಳಿಕೊಂಡು ಕೆಲವೇ ಕೆಲವು ದಿನಗಳಲ್ಲಿ ತುಮಕೂರು ನಗರಾದ್ಯಂತ್‌ ಹಲ್‌ ಚಲ್‌ ನಡೆಸಿ ತುಮಕೂರು ನಗರದ ಪ್ರತಿಯೊಬ್ಬ ಜನರ ಬಾಯಲ್ಲಿ ಅವರ ಹೆಸರು ಬರುವಂತೆ ಮಾಡಿದ್ದರು. ಆದರೆ ಅವರು ಎಡವಿದ್ದು ಕೆಲವರ ವಿರುದ್ಧ ಅಪಪ್ರಚಾರದಿಂದಾಗಿ……………

 

 

 

 

 

 

 

 

ಆದರೆ ಕೆಲವರ ಪಟ್ಟಭದ್ರ ಹಿತಾಸಕ್ತಿಯಿಂದ ಅದು ನಡೆಯದೇ ಅವರಿಂದ ಕೆಂಗಣ್ಣಿಗೆ ಗುರಿಯಾಗಿ ಅಲ್ಲಿಂದ ಕಾಲ್ಕಿತ್ತು, ದೂರದ ದೇಶಕ್ಕೆ ಪ್ರಯಾಣ ಬೆಳೆಸಿ….. ಕೆಲ ದಿನಗಳ ನಂತರ ಪುನರ್‌ ಆಗಮಿಸಿ ನಾನು ರಾಷ್ಟ್ರೀಯ ಪಕ್ಷದಿಂದ ಟಿಕೇಟ್‌ ತರುತ್ತೇನೆಂದು ಹೇಳಿಕೊಂಡು ತುಮಕೂರು ನಗರಾದ್ಯಂತ ಸುತ್ತಾಡಿ, ಹಿರಿಯ ಮುಖಂಡರುಗಳನ್ನು ಭೇಟಿ ಮಾಡಿ, ತೀವ್ರ ಸಂಚಲನ ಮೂಡಿಸಿ ಜನರಿಗೆ ಬಹುತೇಕ ಹತ್ತಿರವಾದರು, ಅದೂ ಅಲ್ಲದೇ ತುಮಕೂರಿನ ಕೆಲವು ಭಾಗಗಳಲ್ಲಿ ಬೃಹತ್‌ ಸಮಾವೇಶ, ಕಾರ್ಯಕ್ರಮ ನಡೆಸಿ ಸೈ ಎನ್ನಿಸಿಕೊಂಡು ಎಷ್ಟೋ ಜನ ಬೆಟ್ಟು ಮಾಡುವಂತೆ ಮಾಡಿದ್ದರು. ಅಲ್ಲದೇ ತಾನೇ ಎಂ.ಎಲ್.ಎ ಎಂದು ಸಹ ಹಲಾವರು ಕಡೆ ತಮ್ಮ ಭಾಷಣಗಳಲ್ಲಿಯೂ ಸಹ ಹೇಳಿದ್ದರೂ. ಆದರೆ ಕೊನೆ ಘಳಿಗೆಯಲ್ಲಿ ಅಲ್ಲೂ ಸಹ ಟಿಕೇಟ್‌ ದೊರೆಯದೇ ಬಂದ ದಾರಿಗೆ ಸುಂಕವಿಲ್ಲವೆಂದು ಹೊರಟು ಹೋಗಿದ್ದ ವ್ಯಕ್ತಿ.

 

 

 

 

 

ಹೌದು…………

 

 

 

 

 

 

ಹೌದು……………….

 

 

 

 

 

 

 

 

ಹೌದು……………………….

 

 

 

 

 

 

 

 

 

ಅದೇ ವ್ಯಕ್ಯಿಯೇ ಇದೀಗ ಅತೀ ಶೀಘ್ರದಲ್ಲಿಯೇ ತುಮಕೂರು ನಗರದ ರಾಜಕೀಯ ಚಿತ್ರಣ / ಚದುರಂಗದ ಆಟಕ್ಕೆ ಧುಮಕಿ ಅಲ್ಲೋಲ ಕಲ್ಲೋಲ ಎಬ್ಬಿಸಲು ಮುಂದಾಗಿದ್ದಾರೆ……………

 

 

vector illustration of Indian political leader

 

 

ಅದುವೇ ಕೆಲವೇ ಕ್ಷಣ……………..

 

 

 

 

 

ಕೆಲವೇ ಘಂಟೆ………………….

 

 

 

 

ಕೆಲವೇ ಕೆಲವು ದಿನಗಳಲ್ಲಿ …………………………………

 

 

 

 

 

ನಿಮ್ಮ ಮನಸ್ಸಿನಲ್ಲಿ ಯಾರ ಹೆಸರು ಬಂತೋ…………………………………

 

 

 

 

 

 

 

 

 

 

 

 

ಎಸ್‌………… ಎಸ್………………… ಅದೇ ವ್ಯಕ್ತಿಯೇ ಇದೀಗ ತುಮಕೂರು ನಗರಕ್ಕೆ ಆಗಮಿಸುತ್ತಿರುವುದು……………..

 

 

 

 

ಪೂರ್ತಿ ಚಿತ್ರಣಕ್ಕಾಗಿ ಕಾದು ನೋಡಿ

 

 

 

 

 

 

 

 

 

ಯಾವುದು ಏನೇ ಆಗಲಿ ಪ್ರಿಯ ಓದುಗರೇ……….. ಆತ್ಮೀಯ ತುಮಕೂರು ಜನರೇ……………… ಕ್ಷಣಿಕ ಆಮಿಷ……….. ಒಂದು ದಿನದ ಖರ್ಚಿಗಾಗಿ ಪಡೆಯುವುದು ಶಾಶ್ವತವಲ್ಲಿ…………….

 

 

 

 

 

 

 

ನಿಮ್ಮ ನೈಜತನದಿಂದ ಆಯ್ಕೆ ಮಾಡುವ ವ್ಯಕ್ತಿ ಪ್ರಬುದ್ಧನಾಗಿರಲಿ……………. ಸುಶಿಕ್ಷಿತನಾಗಿರಲಿ…………… ನಮ್ಮ ರಕ್ಷಣೆ……….. ನಮಗೆ ಒಳಿತನ್ನು ಮಾಡುವಂತಹರಾಗಲಿ…………… ನಮ್ಮ ನಗರಕ್ಕೆ ಒಂದಿಷ್ಟು ಒಳಿತು ಮಾಡುವಂತಹ ವ್ಯಕ್ತಿಯಾಗಿರಲಿ ಎಂದು ಬಯಸುವೇ…………..

 

 

 

 

 

ಇವರುಗಳು ಇಂದು ಏನೋ ಆಮಿಷ ಒಡ್ಡಿ ವೋಟ್‌ ಹಾಕಿಸಿಕೊಂಡು ಮೆರೆಯಬಹುದು ಹೊರತು, ನಮಗೆ ಭದ್ರತೆ ಮತ್ತು ಬದ್ಧತೆ ನೀಡುತ್ತಾರಾ…… ಎಂದು ಯೋಚಿಸಿ ಮತ ಚಲಾಯಿಸಿ…………… ನಿಮಗೆ ಮತ ಹಾಕಲು ಇಷ್ಟವಿಲ್ಲದಿದ್ದರೇ ನಮ್ಮ ಚುನಾವಣಾ ಆಯೋಗ ʼನೋಟಾʼ ಜಾರಿಗೆ ತಂದಿದೆ ಅದಕ್ಕೆ ಒತ್ತಿ ಎಂದು ಕಿವಿ ಮಾತು ಹೇಳಬಹುದು ಅಷ್ಟೇ…………….

 

 

 

 

 

ಯಾವುದು ಏನೇ ಆಗಲಿ ಮತದಾನ ನಮ್ಮ ಹಕ್ಕು – ಮತ ಚಲಾಯಿಸಿ ಪ್ರಜ್ಞಾವಂತರನ್ನು ಮಾತ್ರ ಆಯ್ಕೆ ಮಾಡಿ ಎಂದೇಳುವೆ……………

lets vote for a better change

Leave a Reply

Your email address will not be published. Required fields are marked *

error: Content is protected !!