ತುಮಕೂರು ಸ್ಮಾರ್ಟ್ ಸಿಟಿ ಅವೈಜ್ಞಾನಿಕ ರೋಡ್ ಮಾಡಿ ಈಗ ಮಂಡಿಪೇಟೆ ಸರ್ಕಲಲ್ಲಿ ರೋಡ್ ಕುಸಿತವಾಗಿದೆ ಭಾರೀ ಅನಾಹುತ ತಪ್ಪಿದೆ ಇಲ್ಲಿ ಐವತ್ತು ಅರವತ್ತು ವರ್ಷಗಳಿಂದ ದಿನಸಿ ಲಾರಿ ಹೋರಾಡಿದರು ಭೂಕುಸಿತ ಕಂಡಿಲ್ಲ 50ರಿಂದ 60 ಟನ್ ಜ ಜೆಲ್ಲಿ ಲಾರಿಗಳು ಬಹಳ ಓಡಾಡುತ್ತಿದ್ದ ರಿಂದ ಭೂ ಕುಸಿತ ಕಂಡಿದೆ ಇಲ್ಲಿ ದಿನಗೂಲಿಗಳು ಓಡಾಟದಿಂದ ಅವರ ಅವರ ಜೀವಕ್ಕೆ ಬಹಳ ತೊಂದರೆ ಆಗುತ್ತದೆ ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗ ಒಳ್ಳೆಯ ಕೆಲಸ ಮಾಡಿ ಜನಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಪ್ರಾರ್ಥನೆ.
ಕಾಂಗ್ರೆಸ್ ಮುಖಂಡ ನಟರಾಜು ಸಮಾಜ ಸೇವಕ