ಸರ್ಕಾರಿ ಆಸ್ಪತ್ರೆಯನ್ನುಕಬಳಿಸಲು ಹೊರಟಿರುವ ರಿಯಲ್ ಎಸ್ಟೇಟ್ ಏಜೆಂಟ್ ಗಳು!

ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ರಿಯಲ್ ಎಸ್ಟೇಟ್ ಕಿಂಗ್ ಮೇಕರ್ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಕಂಪೌಂಡ್ ನಿರ್ಮಿಸುವುದರಿಂದ ಸುಮಾರು 4 ಎಕರೆ 21 ಗುಂಟೆ ಕುಂಟೆಯನ್ನು ಇರುವಂತ ಸ್ಥಳದಲ್ಲಿ 4 ಕೆರೆ ಕಂಪನವನ್ನು ನಿರ್ಮಿಸುತ್ತಿರುವ ಗುತ್ತಿಗೆದಾರರು ಪಕ್ಷಾತೀತವಾಗಿ ಸಾರ್ವಜನಿಕರಿಗೆ ತಮ್ಮ ಸ್ವಾರ್ಥಕ್ಕಾಗಿ ಅನ್ಯಾಯ ಮಾಡುತ್ತಿದ್ದಾರೆ ಪಂಚಾಯಿತಿ ಅಧ್ಯಕ್ಷರು ಅಧ್ಯಕ್ಷರಾದ ನಂಜೇಗೌಡರು ಮತ್ತು ಪಿ.ಡಿ.ಒ. ವಾಗಿರುವಂತೆ ರಂಗನಾಥ್ ಇಂಜಿನಿಯರ್ ಸುರೇಶ್ ರವರು ಸರ್ಕಾರದ ವಿಧಿ ನಿರ್ವಹ ದಲ್ಲಿ ಇರುವಂತ ಅಧಿಕಾರಿಗಳೇ ಸರ್ವಜನಿಕ ಮೋಸ ಮಾಡುವಂತ ಗಣ್ಯವ್ಯಕ್ತಿಗಳು ಗಮನಕ್ಕೆ ತಂದರು ಹಣಕಾಸು ಕೆ ಲೋಗೋ ಪಡೆಯುವಂತ ಪಂಚಾಯಿತಿ ವೆಂಕಟಾಪುರ ಗ್ರಾಮ ಪಂಚಾಯತಿ ದಲ್ಲಿ ಇರುವಂತಹ ಪಕ್ಷವಾದ ಜನರಿಗೆ ಅನ್ಯಾಯ ಮಾಡುತ್ತಿರುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು
ಮಾತನಾಡಿದರು ಅಂತ ಸತ್ಯಪ್ರಕಾಶ್ ಅವರು ಮಾತನಾಡಿದ ಸರ್ಕಾರಿ ಆಸ್ಪತ್ರೆ ಜಮೀನಿನಲ್ಲಿ ಸುಮಾರು ಎರಡು ಎಕರೆ ಹೊನ್ನು ಕೈಗೊಂಡಿರುವ ತಾಲೂಕಿನ ಗರ್ಭಿಣಿ ಶ್ರೀಗಳು ಮತ್ತು ವಿವಿಧ ರೋಗಗಳಿಗೆ ಪುನರ್ಜನ್ಮ ಕೊಡುವಂತ ಆಸ್ಪತ್ರೆ ತಲೆಯನ್ನು ಅಕ್ರಮವಾಗಿ ಪಕ್ಷಾತೀತವಾಗಿ ಸರ್ವಜನಿಕ್ ಆತನನ್ನು ಆಕ್ರಮಿಸಿಕೊಂಡು ದಬ್ಬಾಳಿಕೆ ಮಾಡುತ್ತಿದ್ದರು ಡಬಲ್ ಕೆ ಮಾಡುವುದಲ್ಲದೆ ಗ್ರಾಮಸ್ಥರ ಮೇಲೆ ಸಹ ದಬ್ಬಾಳಿಕೆ ಮಾಡಿದ್ದಾರೆ ಇದನ್ನು ಸತ್ಯಪ್ರಕಾಶ್ ದಂಡೋರ ಹನುಮಂತಪ್ಪ ದಂಡೋರ ಹೇಮಂತ್ ಚಂದ್ರಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ರವೀಂದ್ರ ರೆಡ್ಡಿ ವಿಜಯಕುಮಾರ್ ಅಂಜಿ ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!