ದಿನಾಂಕ 1.11.2021 ಸೋಮವಾರ ಮಧುಗಿರಿ ತಾಲ್ಲೂಕು ಉಪಕಾರಾಗೃಹದಲ್ಲಿ ಲೋಕ ಶಿಕ್ಷಣ ಇಲಾಖೆ ಹಾಗೂ ಕಾರಾಗೃಹ ಸುಧಾರಣಾ ಸೇವಾ ಇಲಾಖೆ ಮಧುಗಿರಿ ಮತ್ತು ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಮಧುಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರಾಗೃಹದಲ್ಲಿರುವ ಅನಕ್ಷರಸ್ಥ ಬಂಧಿಗಳಿಗೆ ಕಲಿಕೆಯಿಂದ ಬದಲಾವಣೆ ಮತ್ತು ಯೋಗಶಿಬಿರ ಕಾರ್ಯಕ್ರಮದಲ್ಲಿ ಗೌ.ಶ್ರೀಮತಿ ಹವಳದ ಸೌಮಾಶ್ರೀ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮೀತಿ ಕಾರ್ಯದರ್ಶಿಗಳು ಮಧುಗಿರಿ, ತಾಲ್ಲೂಕು ಅರೋಗ್ಯ ಅಧಿಕಾರಿಗಳು ಡಾ. ರಮೇಶ್ ಬಾಬು ರವರು, ವಿ ಮಾದವ ರೆಡ್ಡಿ, ಮತ್ತು ಮಧುಗಿರಿ ಉಪ ಕರಾಗೃಹದ ಅಧಿಕ್ಷಕರಾದ ಎಂ.ಎನ್. ಸದಾಶಿವಯ್ಯ ನವರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.