ಮೇಷ – ಮಿತ್ರರಿಂದ ಧನಸಹಾಯ, ಮನಸ್ಸಿನಲ್ಲಿ ತಳಮಳ, ಸಂತೃಪ್ತಿ ಭೋಜನ, ಪತ್ನಿಯೊಂದಿಗೆ ಸಾಮರಸ್ಯ, ವ್ಯಾಪಾರದಲ್ಲಿ ಮಂದಗತಿಯ ಪ್ರಗತಿ, ಕಾನೂನು ವ್ಯವಹಾರಗಳಲ್ಲಿ ಎಚ್ಚರ, ಪಿತ್ರಾರ್ಜಿತ ಆಸ್ತಿ ಲಭ್ಯ, ಲೇವಾದೇವಿ ಮೋಸ ಸಂಭವ.
ವೃಷಭ – ಕಂಕಣ ಭಾಗ್ಯ ಕೂಡದೇ ತಲೆಕೆಡಿಸಿಕೊಂಡಿದ್ದ ನಿಮಗೆ ಇಂದು ವೈವಾಹಿಕ ಸಂಬಂಧವೊಂದು ಕೂಡಿಬರಲಿದೆ. ಸಂಗಾತಿಯ ಮೇಲೆ ಅತಿಯಾದ ಸಂದೇಹ ಒಳ್ಳೆಯದಲ್ಲ. ಬದಲಾವಣೆ ಜಗದ ನಿಯಮ ಎಂಬ ಮಾತು ನೆನಪಿನಲ್ಲಿರಲಿ. ಯಾವುದಕ್ಕೂ ಅತಿಯಾಗಿ ಚಿಂತಿಸಬೇಡಿ.
ಮಿಥುನ – ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ವೃತ್ತಿ ಜೀವನದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ಬರಲಿದೆ. ಅಂದುಕೊಂಡ ಕಾರ್ಯಗಳು ನೆರವೇರಲಿದೆ. ನಡೆಸುವ ವ್ಯವಹಾರಗಳಲ್ಲಿ ಮಹತ್ವಾಕಾಂಕ್ಷೆ ಇರಲಿ. ಎಲ್ಲಾ ವಿಚಾರದಲ್ಲೂ ಹಠ ಸಾಧನೆ ಬೇಡ.
ಕಟಕ – ಸಂಗಾತಿಯೊಂದಿಗೆ ವಿವಾದ ಇರಬಹುದು. ನಿಮ್ಮ ಕೋಪ ಮತ್ತು ಮಾತುಗಳನ್ನು ನೀವು ಉತ್ತಮವಾಗಿ ನಿಯಂತ್ರಿಸುತ್ತೀರಿ, ಇಲ್ಲದಿದ್ದರೆ ನಿಮ್ಮ ಮನೆಯ ಶಾಂತಿ ಭಂಗವಾಗಬಹುದು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನೀವು ಹೆಚ್ಚು ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಸಿಂಹ – ಇತರರನ್ನು ಸಂತೋಷಪಡಿಸಲು ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಆರೋಗ್ಯವಾಗಿರಲು ನಿಮ್ಮ ದಿನಚರಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಲು ನಿಮಗೆ ಸೂಚಿಸಲಾಗುತ್ತದೆ.
ಕನ್ಯಾ – ಮಾತಾ ಪಿತೃ ಆರೋಗ್ಯದಲ್ಲಿ ತೊಂದರೆ,ನೂತನ ವಸ್ತು ಖರೀದಿಗಾಗಿ ಧನವ್ಯಯವಾಗಲಿದೆ, ವ್ಯಾಪಾರಿಗಳಿಗೆ ಅಧಿಕ ಲಾಭ, ಪ್ರೇಮಿಗಳಲ್ಲಿ ಸಾಮರಸ್ಯ, ಕುಟುಂಬದಲ್ಲಿ ಕಿರಿ-ಕಿರಿ ಸಂಭವ, ಮಾನಸಿಕ ಚಿಂತೆ ಅಧಿಕವಾಗಿರುತ್ತದೆ.ಸಮಾಜದಲ್ಲಿ ನಿಂದನೆ, ಇಲ್ಲ ಸಲ್ಲದ ಅಪವಾದ
ತುಲಾ – ಅಧಿಕಾರಿಗಳೊಡನೆ ಕಲಹ, ಮಿತ್ರರಲ್ಲಿ ಮನಸ್ತಾಪ, ವಿಪರೀತ ಖರ್ಚು, ಹಣಕಾಸು ತೊಂದರೆ,ಪರರಿಗೆ ಸಹಾಯ ಮಾಡುವಿರಿ,ಉದ್ಯೋಗದ ಸ್ಥಳ ಬದಲಾವಣೆ, ಶತ್ರುಗಳ ಬಾದೆ ಎದುರಿಸುವಿರಿ, ಕೆಲವರಿಗೆ ವಿವಾಹ ಯೋಗ, ಸಂತಾನ ಯೋಗ ಇದೆ, ಆಕಸ್ಮಿಕ ಧನಲಾಭ.
ವೃಶ್ಚಿಕ – ಮನೆಯಲ್ಲಿ ಪೋಷಕರಿಗೆ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಕಿರಿಕಿರಿ ಉಂಟಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಹೊಂದಾಣಿಕೆ ಇಲ್ಲದೇ ಸಂಸಾರ ಬಂಡಿ ಸಾಗದು. ಹೀಗಾಗಿ ಅತಿಯಾಗಿ ಹಠ ಸಾಧನೆ ಮಾಡಬೇಡಿ.
ಧನುಸ್ಸು – ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನಿಮಗೆ ಬಂಧುಗಳು ಸಹಾಯ ಹಸ್ತ ಚಾಚಲಿದ್ದಾರೆ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಅಂದುಕೊಂಡ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದೆ. ಜಾರಿಕೊಳ್ಳುವ ನಿಮ್ಮ ಸ್ವಭಾವ ಟೀಕೆಗೆ ಒಳಗಾಗಲಿದೆ.
ಮಕರ – ಅನೇಕ ರೀತಿಯ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು ಮತ್ತು ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಅಂತಹ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ಪೂರ್ಣ ಸಕಾರಾತ್ಮಕತೆಯೊಂದಿಗೆ ಮುಂದುವರಿಯಲು ನೀವು ಬಿಡದಿರುವುದು ಉತ್ತಮ.
ಕುಂಭ – ಶತ್ರುಗಳು ಮಿತ್ರರಾಗುವರು, ಕೆಲಸಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ,ಮದುವೆ ಯೋಗ, ಉದ್ಯೋಗ ಬದಲಾವಣೆ ಸಾಧ್ಯತೆ ,ಪತ್ನಿಯೊಂದಿಗೆ ಅನಾವಶ್ಯಕ ಜಗಳ ಸಂಭವ, ವ್ಯಾಪಾರಿಗಳಿಗೆ ಹಣಕಾಸಿನಲ್ಲಿ ಪ್ರಗತಿ, ವ್ಯಾಪಾರಿಗಳಿಗೆ ಅನುಕೂಲ.
ಮೀನ – ಆರೋಗ್ಯದಲ್ಲಿ ಏರುಪೇರು ಸಂಭವ, ಅಧಿಕವಾದ ಖರ್ಚು, ಹಿತಶತ್ರುಗಳಿಂದ ತೊಂದರೆ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ,ಮದುವೆ ಯೋಗ, ಹಿರಿಯರಲ್ಲಿ ಮನೋವ್ಯಥೆ, ಪ್ಲಾಟ್ ಖರೀದಿಯಲ್ಲಿ ಮೋಸ ಸಂಭವ