ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೆಸರುವಾಸಿಯಾದ ಶ್ರೀ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸಂಬಂಧ ಪಟ್ಟ(ಮುಜುರಾಯಿ ಇಲಾಖೆ)ಯವರು 5 ವರ್ಷದ ಹಿಂದೆ 1 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಬಿಲ್ಡಿಂಗ್ ಇದುವರೆಗೂ ಉದ್ಘಾಟನೆ ಕೂಡ ಮಾಡದೆ ಹಾಗೆ ಬಿಟ್ಟಿರೋದು ವಿಪರ್ಯಾಸವೇ ಸರಿ, ದೇವಸ್ಥಾನಕ್ಕೆ ಬದ್ದಂತಹ ಭಕ್ತಾದಿಗಳು ಮಲಗಲು ಜಾಗ ಇಲ್ಲದೆ ರಸ್ತೆಯಲ್ಲಿ ಮಲುಗುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಧಿಕಾರಿಗಳು ನೋಡಿದರು ನೋಡದಂತೆ ನಿದ್ದೆಗೆ ಜಾರಿದ್ದಾರೆ, ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಬಂದಂತಹ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.