ಸಿರಿಧಾನ್ಯಗಳಲ್ಲಿ ಅಧಿಕಾ ನಾರಿನಾಂಶ ಮತ್ತು ಪೋಷಕಾಂಶ ಏತೇಚ್ಚ ವಾಗಿರುವುದರಿಂಧ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತೆದೆ. ಮಧುಮೇಹ, ಥೈರಾಯಿಡ್, ಅಸ್ತಮ, ಕ್ಯಾನ್ಸರ್, ಹೃದಯ ಸಮಂಧಿ ಕಾಯಿಲೆಗಳು ಮತ್ತು ಹಲವು ಮಾರಣಂತಿಕ ಕಾಯಿಲೆಗಳ ವಿರುದ್ಧ ಹೋರಾಡುವಲ್ಲಿ ಮತ್ತು ಕಾಯಿಲೆಗಳು ಬಾರದಂತೆ ತಡೆಯಲು ಸಹಕಾರಿಯಾಗಿದೆ.
1. ನವಣೆ ಅಕ್ಕಿ Foxtail Millet ಮಧುಮೇಹ, ಬಿಪಿ, ನರದೌರ್ಬಲ್ಯ, ನಿವಾರಣೆಗಾಗಿ, ಶಕ್ತಿ ವರ್ಧನೆಗಾಗಿ.
2. ಹಾರಕ ಅಕ್ಕಿ – Kodo Millet – ರಕ್ತ ಶುದ್ದಿಕರಣ, ರಕ್ತದ ಉತ್ಪಾದನೆ ಹೆಚ್ಚುಸುತ್ತದೆ, ಮೂಳೆ ಮಜ್ಜೆ ಬೆಳವಣಿಗೆ ಸಹಕಾರಿ.
3. ಸಾಮೆ ಅಕ್ಕಿ – Little Millet – ಬಂಜೆತನ ನಿವಾರಣೆಗೆ, ಮುಟ್ಟಿನ ಸಮಸ್ಯೆ, ಅಂಡಾಣು ಮತ್ತು ವೀರ್ಯಾಣು ರುದ್ಧಿಗಾಗಿ, ಅಧಿಕ ಉಷ್ಣ ನಿಯಂತ್ರಣ.
4. ಕೊರಲೆ ಅಕ್ಕಿ – Brown Top Millet – ಜೀರ್ಣ ಕ್ರಿಯೆ ಸುಗಮವಾಗುತ್ತದೆ, ಮಲಬದ್ಧತೆ ನಿವಾರಣೆ, ನರದೌರ್ಬಲ್ಯ ನಿವಾರಣೆಗಾಗಿ,
5. ಬರಗು ಅಕ್ಕಿ – Proso Millet – ಕೊಲೆಸ್ಟ್ರಲ್ ತಗಿಸುತ್ತದೆ, ಚರ್ಮ ರೋಗಕ್ಕೆ ರಾಮಬಾಣ, ತ್ವಚೆಯ ಹೊಳಪು ಹೆಚ್ಚುಸುತ್ತದೆ,
6. ಊದಲು ಅಕ್ಕಿ – Barnyard Millet – ಲಿವರ್ ಸಮಸ್ಯೆ, ಜಾಂಡಿಸ್, ಥೈರಾಯೇಡ್ ಮತ್ತು ಕಿಡ್ನಿ ಸಮಸ್ಯೆಗೆ, ಲ್ಯೆoಗಿಕ ಸಮಸ್ಯೆ ಗಳಿಗೆ ಪರಿಹಾರ.
7. ಸಜ್ಜೆ – Pearl Millet – ಕ್ಯಾನ್ಸರ್ ತಡೆಗಟ್ಟಲು ಸಹಕಾರಿ, ಅತಿಯಾದ ದೇಹದ ತೂಕ ಇಳಿಸಲು ಸಹಕಾರಿ, ದೇಹದ ಸಮತೋಲನ ಕಾಪಾಡುತ್ತದೆ.
8. ಬೆಳೆಜೋಳ – Great Millet – ಪಚನ ಕ್ರಿಯೆಗೆ ಸಹಕಾರಿ, ತರುಣ್ಯ ಕಾಪಾಡುತ್ತದೆ, ಮದುಮೇಹ ನಿಯಂತ್ರಣಕ್ಕೆ.
9. ರಾಗಿ – Finger Millet – ಮೂಳೆಗಳನ್ನು ಗಟ್ಟಿಗೊಳಿಸುತ್ತದೆ, ಹೃದಯ ಸಂಬಂಧಿ ಕಾಯಿಲೆ ಗುಣವಾಗುತ್ತೆ, ಕೆಂಪು ರಕ್ತಕಣ ಹೆಚ್ಚುಸುತ್ತದೆ.
ನಮ್ಮ ಆಹಾರ ಪದ್ದತಿ ಬದಲಾಯಿಸೋಣ
ಸಿರಿಧಾನ್ಯದ ಸೇವನೆಯಿಂದ ಆರೋಗ್ಯದ ಸಿರಿ