ಕೆಂಕೆರೆ ರವಿಕುಮಾರ್ ತುಮಕೂರು ವಿ. ವಿ ದ್ವಿತೀಯ ರಾಂಕ್

ಕೆಂಕೆರೆಯ ವೆಂಕಟಾಪತಿ ಮತ್ತು ಗಂಗಮ್ಮ ನವರ ಸುಪುತ್ರ ರವಿಕುಮಾರ್. ಕೆ. ವಿ ತುಮಕೂರು ವಿ. ವಿ 18 ನೇ ಘಟಿಕೋತ್ಸವದಲ್ಲಿ

 

(08-07-2025)ಎಂ. ಎಸ್. ಸಿ ಬಯೋಟೆಕ್ ವಿಭಾಗದಲ್ಲಿ 2ನೇ ರಾಂಕ್ ಪಡಿದಿದ್ದು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ. ಥಾವರ್ ಚೆಂದ್ ರವರಿಂದ ಪುರಸ್ಕೃತ ಗೊಂಡರು.

 


ಈ ಸಾಧನೆಗೆ ಅಧ್ಯಾಪಕ ವರ್ಗ, ಸ್ನೇಹಿತರು, ಹಿತೈಷಿಗಳು, ಸಹೋದ್ಯೋಗಿಗಳು ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!