ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಪಾರ್ಕಿಂಗ್ ಜಾಗದಲ್ಲಿ ಮರ ಬಿದ್ದ ಪರಿಣಾಮ ಜಖ್ಖಂಗೊಂಡ ಕಾರುಗಳು - Vidyaranjaka

ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಪಾರ್ಕಿಂಗ್ ಜಾಗದಲ್ಲಿ ಮರ ಬಿದ್ದ ಪರಿಣಾಮ ಜಖ್ಖಂಗೊಂಡ ಕಾರುಗಳು

ತುಮಕೂರು : ತುಮಕೂರು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಮೇಲೆ ತೆಂಗಿನ ಮರ ಬಿದ್ದು ಕಾರುಗಳು ಜಕ್ಕಂ ಗೊಂಡಿರುವ ಸಂಗತಿ ಇಂದು ನಡೆದಿದೆ.

 

 

 

 

 

 

ತುಮಕೂರು ನಗರದ ಹೃದಯಭಾಗದಲ್ಲಿರುವ ತುಮಕೂರು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದು ಕಾರುಗಳ ಮೇಲೆ ಮರವೊಂದು ಬಿದ್ದಿದ್ದು, ಇದರ ಪರಿಣಾಮದಿಂದಾಗಿ ಹಲವಾರು ಕಾರುಗಳು ಜಕ್ಕಂಗೊಂಡಿವೆ, ಇತ್ತೀಚೆಗೆ ತಾನೇ ಪಾರ್ಕಿಂಗ್ ಅವ್ಯವಸ್ಥೆಯ ಬಗ್ಗೆ ಜಿಲ್ಲಾ ವಕೀಲರ ಸಂಘವು ಮನವಿ ಮಾಡಿತ್ತು, ಇದರ ಬೆನ್ನಲ್ಲೇ ಈ ರೀತಿಯಾದ ಅನಾಹುತ ಸಂಭವಿಸಿರುವುದಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!