ತುಮಕೂರು: ಪತ್ರಿಕೆ ಜನರಿಗೆ ಸುದ್ದಿ ನೀಡುತ್ತೆ, ಜಗತ್ತಿನ ಆಗು ಹೋಗುಗಳನ್ನು, ನಾನಾ ಘಟನಾವಳಿಗಳನ್ನು ತಿಳಿಸುತ್ತೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕೈಗಾರಿಕೆ, ಉದ್ಯೋಗ, ಮನರಂಜನೆ ಹೀಗೆ ಎಲ್ಲಾ ಕ್ಷೇತ್ರಗಳ ವಿದ್ಯಾಮಾನಗಳನ್ನು ಓದುಗರಿಗೆ ಉಣಬಡಿಸುತ್ತೆ, ಆದರೆ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ…