ತುಮಕೂರು ಜಿಲ್ಲೆಗೆ ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗ ಮತ್ತೆ ವಕ್ಕರಿಸಿದೆ. ಗೃಹಸಚಿವರ ತವರುಕ್ಷೇತ್ರ ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯಲ್ಲಿ ರೋಗ ದಿನೇ ಉಲ್ಬಣವಾಗುತ್ತಿದ್ದು ಮಾರಕ ರೋಗ ಜಾನುವಾರುಗಳ ಜೀವ ಕಸಿಯುತ್ತಿದೆ. ಈಗಾಗಲೇ ಕೋರ ಹೋಬಳಿ ಬ್ರಹ್ಮಸಂದ್ರ,ಚಿಕ್ಕತೊಟ್ಲುಕರೆ,ಕಲ್ಸಟ್ ಕುಂಟೆ ಭಾಗದಲ್ಲಿ ವ್ಯಾಪಕವಾಗಿ…