ಇತ್ತೀಚಿನ ಕಾಲದಲ್ಲಿ ಸಿನಿಮಾರಂಗದಲ್ಲಿ ಮಹಿಳೆಯರನ್ನ ಅಗೌರವ ವಾಗಿ ತೋರಿಸುವುದಲ್ಲದೆ ಕೇವಲ ಆಕರ್ಷಣೀಯ ವಸ್ತುವಾಗಿ ತೋರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಇದನ್ನು ಕುರಿತು ಹೆಚ್ಚಿನ ಚರ್ಚೆಗಳು ನಡೆಯದಿರುವುದರಿಂದ ಯುವಪೀಳಿಗೆ ಅದನ್ನು ನೈಜ ಜೀವನದ ಮಾದರಿಯೊಂದು ಭಾವಿಸುತ್ತಿದ್ದಾರೆ , ಸಿನಿಮಾ ಕೇವಲ ಮನರಂಜನೆಗಾಗಿ ಮಾತ್ರವಲ್ಲ ಸಮಾಜಕ್ಕಾಗಿ…